34 C
Hubli
ಮೇ 3, 2024
eNews Land
ಸುದ್ದಿ

SWR: CANCELLATION / PARTIAL CANCELLATION / DIVERSION / RESCHEDULING / REGULATION OF TRAINS

I. PARTIAL CANCELLATION OF TRAINS

The following trains are partially cancelled due to 8 days Line Block for from 08:50 AM to 11:50 AM to carry carry out de-stressing and welding work between Penukonda – Narayanapuram as per details below: –

1. Train No. 06515/06516 KSR Bengaluru – Sri Sathya Sai Prashanthi Nilayam – KSR Bengaluru MEMU Express Special is partially cancelled between Hindupur – Sri Sathya Sai Prashanthi Nilayam – Hindupur from 13.07.2023 to 20.07.2023. Accordingly, the train will short originate/terminate at Hindupur.

2. Train No. 06595/06596 KSR Bengaluru – Dharmavaram – KSR Bengaluru MEMU is partially cancelled between Hindupur – Dharmavaram Nilayam – Hindupur from 13.07.2023 to 20.07.2023. Accordingly, the train will short originate/terminate at Hindupur.

II. ELIMINATION OF STOPPAGES FROM BANNIKOPPA

It is decided to eliminate the stoppage of following trains from Bannikoppa in view of safety of passengers due to suspension of Rd-4 for 10 days at Banikoppa Station for attending the electronic in motion weighbridge as per details mentioned below: –

1. Train No. 07394 SSS Hubballi – Hosapete DEMU with effect commencing journey from SSS Hubballi on 16.07.2023.

2. Train No. 07658 SSS Hubballi – Tirupati Special with effect commenced/commencing journey from SSS Hubballi from 12.07.2023 to 21.07.2023.

3. Train No. 07337 SSS Hubballi – Guntakal Special with effect commenced/commencing journey from SSS Hubballi from 12.07.2023 to 21.07.2023.

4. Train No. 07381 SSS Hubballi – Karatagi Special with effect commenced/commencing journey from SSS Hubballi from 12.07.2023 to 21.07.2023.

5. Train No. 17303 SSS Hubballi – Karatagi Special with effect commenced/commencing journey from SSS Hubballi from 12.07.2023 to 21.07.2023.

III. REGULATION / RESCHEDULING OF TRAINS

A. The following trains will be regulated/rescheduled due to due to Line Block for 3.5 hrs at Ramgiri, Hosadurga Road, Ajjampur and Chikjajur station for tamping of points & crossing by UNIMATE-8277 and technical work as per details mentioned below: –

REGULATION:

1. Train No. 16213 Arsikere – SSS Hubballi Express commencing journey from Arsikere on 14.07.2023 & 15.07.2023 will be regulated for 70 minutes enroute.

RESCHEDULING/REGULATION:

1. Train No. 17391 KSR Bengaluru – SSS Hubballi Express commencing journey from KSR Bengaluru on 19.07.2023 & 26.07.2023 will be rescheduled by 45 minutes at KSR Bengaluru and regulated for 100 minutes enroute.

B. Trains as detailed below will be rescheduled/regulated due to Line Block for 3 hrs for railway related works between Ballekere and Kadur:-

RESCHEDULING/REGULATION:

1. Train No. 16214 SSS Hubballi – Arsikere Express commenced / commencing journey from SSS Hubballi on 13.07.2023 to 18.07.2023 and 20.07.2023 to 25.07.2023 (except Wednesday) will be rescheduled by 60 minutes at SSS Hubballi regulated for 20 minutes enroute.

2. Train No. 12782 Hazrat Nizamuddin – Mysuru Express commencing journey from Hazrat Nizamuddin on 17.07.2023 to 24.07.2023 regulated for 15 minutes enroute.

ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

I. ರೈಲುಗಳ ಭಾಗಶಃ ರದ್ದು

ಪೆನುಕೊಂಡ – ನಾರಾಯಣಪುರಂ ನಿಲ್ದಾಣಗಳ ನಡುವಿನ ಇಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಬೆಳಿಗ್ಗೆ 8:50 ರಿಂದ 11:50 ವರೆಗೆ 8 ದಿನಗಳವರೆಗೆ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ.

1. ರೈಲುಗಳ ಸಂಖ್ಯೆ 06515/06516 ಕೆ.ಎಸ್.ಆರ್ ಬೆಂಗಳೂರು – ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ – ಕೆ.ಎಸ್.ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಜುಲೈ 13 ರಿಂದ 20 ರವರೆಗೆ ಹಿಂದೂಪುರ – ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ – ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲುಗಳು ತನ್ನ ಪ್ರಯಾಣವನ್ನು ಹಿಂದೂಪುರದಿಂದ ಹೊರಡುವುದು ಮತ್ತು ಕೊನೆಗೊಳಿಸಲಿದೆ.

2. ರೈಲುಗಳ ಸಂಖ್ಯೆ 06595/06596 ಕೆ.ಎಸ್.ಆರ್ ಬೆಂಗಳೂರು – ಧರ್ಮಾವರಂ – ಕೆ.ಎಸ್.ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಜುಲೈ 13 ರಿಂದ 20 ರವರೆಗೆ ಹಿಂದೂಪುರ – ಧರ್ಮಾವರಂ – ಹಿಂದೂಪುರ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲುಗಳು ತನ್ನ ಪ್ರಯಾಣವನ್ನು ಹಿಂದೂಪುರದಿಂದ ಹೊರಡುವುದು ಮತ್ತು ಕೊನೆಗೊಳಿಸಲಿದೆ.

II. ಕೆಲವು ದಿನ ಬನ್ನಿಕೊಪ್ಪ ನಿಲ್ದಾಣದಲ್ಲಿ ನಿಲುಗಡೆ ಇರಲ್ಲ

ಅಗತ್ಯ ಕಾಮಗಾರಿಯ ನಿಮಿತ್ತ ಪ್ರಯಾಣಿಕರ ಸುರಕ್ಷಾ ದೃಷ್ಟಿಯಿಂದ ಬನಿಕೊಪ್ಪ ರೈಲು ನಿಲ್ದಾಣದಲ್ಲಿ 10 ದಿನಗಳ ಕಾಲ ಪ್ಲಾಟ್‌ಪಾರ್ಮ್‌ -4 ಸ್ಥಗಿತಗೊಳಿಸುವುದರಿಂದ ಬನ್ನಿಕೊಪ್ಪ ನಿಲ್ದಾಣದಲ್ಲಿ ಈ  ಕೆಳಗಿನ ರೈಲುಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ.

1. ರೈಲು ಸಂಖ್ಯೆ 07394 ಎಸ್.ಎಸ್‌.ಎಸ್‌ ಹುಬ್ಬಳ್ಳಿ – ಹೊಸಪೇಟೆ ಡೆಮು ಜುಲೈ 16 ರವರೆಗೆ.

2. ರೈಲು ಸಂಖ್ಯೆ 07658 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ತಿರುಪತಿ ವಿಶೇಷ ರೈಲು ಜುಲೈ 12 ರಿಂದ 21 ರವರೆಗೆ.

3. ರೈಲು ಸಂಖ್ಯೆ 07337 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಗುಂತಕಲ್ ವಿಶೇಷ ರೈಲು ಜುಲೈ 12 ರಿಂದ 21 ರವರೆಗೆ.

4. ರೈಲು ಸಂಖ್ಯೆ 07381 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಕಾರಟಗಿ ವಿಶೇಷ ರೈಲು ಜುಲೈ 12 ರಿಂದ 21 ರವರೆಗೆ.

5. ರೈಲು ಸಂಖ್ಯೆ 17303 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಕಾರಟಗಿ ವಿಶೇಷ ರೈಲು ಜುಲೈ 12 ರಿಂದ 21 ರವರೆಗೆ. ಈ ಎಲ್ಲಾ ರೈಲುಗಳು ಬನ್ನಿಕೊಪ್ಪ ನಿಲ್ದಾಣದಲ್ಲಿ ತಾತ್ಕಾಲಿಕ ದಿನಾಂಕ ನಿಗಧಿವರೆಗೆ ನಿಲುಗಡೆ ಇರುವುದಿಲ್ಲ.

III. ರೈಲುಗಳ ನಿಯಂತ್ರಣ/ತಡವಾಗಿ ಪ್ರಾರಂಭ

A. ರಾಮಗಿರಿ, ಹೊಸದುರ್ಗ ರೋಡ್‌, ಅಜ್ಜಂಪುರ ಮತ್ತು ಚಿಕ್ಕಜಾಜೂರ್ ನಿಲ್ದಾಣದಲ್ಲಿ ಹಳಿ ದುರಸ್ತಿಯ ತುರ್ತು ಕಾಮಗಾರಿಯ ಸಲುವಾಗಿ ಈ ಕೆಳಗಿನ ರೈಲುಗಳನ್ನು ಮಾರ್ಗ ಮಧ್ಯ ನಿಯಂತ್ರಣ  ಮತ್ತು ತಡವಾಗಿ ಪ್ರಾರಂಭಿಸಲಾಗುತ್ತಿದೆ.

ನಿಯಂತ್ರಣ:
1. ಜುಲೈ 14 ಮತ್ತು 15 ರಂದು ಅರಸೀಕೆರೆಯಿಂದ ಪ್ರಾರಂಭಿಸುವ ರೈಲು ಸಂಖ್ಯೆ 16213 ಅರಸೀಕೆರೆ – ಎಸ್‌.ಎಸ್‌.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 70 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

ಮಾರ್ಗ ಮಧ್ಯ ನಿಯಂತ್ರಣ:

1. ಜುಲೈ 19 ಮತ್ತು 26 ರಂದು ಬೆಂಗಳೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 17391 ಕೆ.ಎಸ್.ಆರ್ ಬೆಂಗಳೂರು – ಎಸ್.ಎಸ್‌.ಎಸ್‌ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಕೆ.ಎಸ್.ಆರ್ ಬೆಂಗಳೂರಿನಲ್ಲಿ 45 ನಿಮಿಷ ತಡವಾಗಿ ಮತ್ತು 100 ನಿಮಿಷ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.

B. ಬಳ್ಳೇಕೆರೆ ಮತ್ತು ಕಡೂರು ನಿಲ್ದಾಣಗಳ ನಡುವಿನ ರೈಲ್ವೆ ಸಂಬಂಧಿತ ಕಾಮಗಾರಿಯ ಸಲುವಾಗಿ 3 ಗಂಟೆಗಳ ಕಾಲ ಈ ಕೆಳಗಿನ ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ.*

1. ಜುಲೈ 13 ರಿಂದ 18 ಮತ್ತು 20 ರಿಂದ 25 ರವರೆಗೆ ಹುಬ್ಬಳ್ಳಿಯಿಂದ ಪ್ರಾರಂಭಿಸುವ ರೈಲು ಸಂಖ್ಯೆ 16214 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ ರೈಲನ್ನು 60 ನಿಮಿಷ ತಡವಾಗಿ ಮತ್ತು 20  ನಿಮಿಷ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.

2. ಜುಲೈ 17 ರಿಂದ 24 ರವರೆಗೆ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12782 ಹಜರತ್ ನಿಜಾಮುದ್ದೀನ್ – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು 15 ನಿಮಿಷ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.

CANCELLATION / PARTIAL CANCELLATION / DIVERSION / RESCHEDULING / REGULATION OF TRAINS

The following trains will be cancelled/partially cancelled/ diverted/rescheduled/regulated due to Line & Power Block and suspension of Roads for construction of Road Under Bridge at KM 93/100-200 in lieu of LC – 73 Mandya Yard from 04.07.2023 to 31.07.2023 as per details mentioned below: –

CANCELLATION:

1. Train No. 06269 Mysuru – Sir M. Visvesvaraya Terminal Express Special commencing journey from Mysuru on 22.07.2023 will be cancelled.

PARTIAL CANCELLATION:

1. Train No. 06255 KSR Bengaluru – Mysuru MEMU commencing journey from KSR Bengaluru on 17.07.2023 & 22.07.2023 will be partially cancelled between Maddur – Mysuru. Accordingly, this train will short terminate at Maddur.

2. Train No. 06560 Mysuru – KSR Bengaluru MEMU commencing journey from Mysuru on 17.07.2023 & 22.07.2023 will be partially cancelled between Mysuru – Maddur. Accordingly, this train will originate from Maddur.

3. Train No. 06267 Arsikere – Mysuru Express Special commencing journey from Arsikere on 22.07.2023 will be partially cancelled between Hassan – Mysuru. Accordingly, this train will short terminate at Hassan.

4. Train No. 06559 KSR Bengaluru – Mysuru MEMU commencing journey from KSR Bengaluru on 26.07.2023 & 31.07.2023 will be partially cancelled between Maddur – Mysuru. Accordingly, this train will short terminate at Maddur.

5. Train No. 06256 Mysuru – KSR Bengaluru MEMU commencing journey from Mysuru on 26.07.2023 & 31.07.2023 will be partially cancelled between Mysuru – Maddur. Accordingly, this train will originate from Maddur.

DIVERSION:

1. Train No. 16585 Sir M. Visvesvaraya Terminal – Mangaluru Central Express commencing journey from Sir M. Visvesvaraya Terminal on 22.07.2023 & 30.07.2023 will be diverted to run via Sir M. Visvesvaraya Terminal, Banaswadi, Hebbal, Yesvantpur A Cabin, Chikka Banavara, Nelamangala, Hassan and skipping stoppage at Bengaluru Cantonment, KSR Bengaluru, Kengeri, Ramanagaram, Channapatana, Mandya, Mysuru, Krishnarajanagara and Hole Narsipur.

RESCHEDULING:

1. Train No. 12610 Mysuru – MGR Chennai Central Express commencing journey from Mysuru on 23.07.2023 will be rescheduled by 45 minutes and regulated for 30 minutes enroute in Mysuru division.

2. Train No. 06559 KSR Bengaluru – Mysuru MEMU commencing journey from KSR Bengaluru on 23.07.2023 will be rescheduled by 45 minutes and regulated for 30 minutes enroute in Bengaluru division.

3. Train No. 06256 Mysuru – KSR Bengaluru MEMU commencing journey from Mysuru on 23.07.2023 will be rescheduled by 60 minutes.

4. Train No. 06270 Sir M. Visvesvaraya Terminal – Mysuru Express Special commencing journey from Sir M. Visvesvaraya Terminal on 25.07.2023 will be rescheduled by 70 minutes.

REGULATION:

1. Train No. 16209 Ajmer – Mysuru Express commencing journey from Ajmer on 16.07.2023 will be regulated for 30 minutes each in Hubballi, Mysuru and KSR Bengaluru Division.

2. Train No. 16586 Mangaluru Central – Sir M Visvesvaraya Terminal Express commencing journey from Mangaluru Central on 17.07.2023 will be regulated for 45 minutes enroute.

3. Train No. 06270 Sir M. Visvesvaraya Terminal – Mysuru Express Special commencing journey from Sir M. Visvesvaraya Terminal on 17.07.2023 will be regulated for 10 minutes enroute.

4. Train No. 16209 Ajmer – Mysuru Express commencing journey from Ajmer on 21.07.2023 will be regulated for 30 minutes enroute.

5. Train No. 22136 Renigunta – Mysuru Express commencing journey from Renigunta on 22.07.2023 will be regulated for 75 minutes enroute.

6. Train No. 06256 Mysuru – KSR Bengaluru MEMU commencing journey from Mysuru on 23.07.2023 will be regulated for 10 minutes enroute.

7. Train No. 17326 Mysuru – Belagavi commencing journey from Mysuru on 23.07.2023 will be regulated for 30 minutes enroute.

8. Train No. 16021 MGR Chennai Central – Mysuru Express commencing journey from MGR Chennai Central on 30.07.2023 will be regulated for 90 minutes enroute.

9. Train No. 16220 Tirupati – Chamarajanagar Express commencing journey from MGR Tirupati on 30.07.2023 will be regulated for 30 minutes enroute.

ಕೆಲವು ರೈಲುಗಳು ರದ್ದು/ಭಾಗಶಃ ರದ್ದು/ಮಾರ್ಗ ಬದಲಾವಣೆ/ನಿಯಂತ್ರಣ

ಮಂಡ್ಯ ನಿಲ್ದಾಣ ಹತ್ತಿರದ ಲೆವಲ್‌ ಕ್ರಾಸ್‌ ಗೇಟ್‌– 73ರ ಕೆಳ ಸೇತುವೆ ಕಾಮಗಾರಿಯ ಸಲುವಾಗಿ ಜುಲೈ 04 ರಿಂದ 31 ರವರೆಗೆ ಈ ಕೆಳಗಿನ ಕೆಲವು ರೈಲುಗಳನ್ನು ರದ್ದು/ಭಾಗಶಃ ರದ್ದು/ಮಾರ್ಗ ಬದಲಾವಣೆ ಮತ್ತು ನಿಯಂತ್ರಿಸಲಾಗುತ್ತಿದೆ. ಅವುಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.

ರೈಲು ರದ್ದು:

1. ಜುಲೈ 22 ರಂದು ಮೈಸೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 06269 ಮೈಸೂರು – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗುತ್ತಿದೆ.

ಭಾಗಶಃ ರದ್ದು:

1. ರೈಲು ಸಂಖ್ಯೆ 06255 ಕೆ.ಎಸ್.ಆರ್ ಬೆಂಗಳೂರು – ಮೈಸೂರು ಮೆಮು  ರೈಲನ್ನು ಜುಲೈ 17 ಮತ್ತು 22 ರಂದು ಮದ್ದೂರು-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರಿನಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.

2. ರೈಲು ಸಂಖ್ಯೆ 06560 ಮೈಸೂರು – ಕೆ.ಎಸ್‌.ಆರ್ ಬೆಂಗಳೂರು ಮೆಮು ರೈಲನ್ನು ಜುಲೈ 17 ಮತ್ತು 22 ರಂದು ಮೈಸೂರು-ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಿಂದ ಹೊರಡಲಿದೆ.

3. ರೈಲು ಸಂಖ್ಯೆ 06267 ಅರಸೀಕೆರೆ – ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಜುಲೈ 22 ರಂದು ಹಾಸನ-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಹಾಸನದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.

4. ರೈಲು ಸಂಖ್ಯೆ 06559 ಕೆ.ಎಸ್‌.ಆರ್ ಬೆಂಗಳೂರು – ಮೈಸೂರು ಮೆಮು ರೈಲನ್ನು ಜುಲೈ 26 ಮತ್ತು 31 ರಂದು ಮದ್ದೂರು-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.

5. ರೈಲು ಸಂಖ್ಯೆ 06256 ಮೈಸೂರು – ಕೆ.ಎಸ್.ಆರ್ ಬೆಂಗಳೂರು ಮೆಮು ರೈಲನ್ನು ಜುಲೈ 26 ಮತ್ತು 31 ರಂದು ಮೈಸೂರು-ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಿಂದ ಹೊರಡಲಿದೆ.

ಮಾರ್ಗ ಬದಲಾವಣೆ:

1. ಜುಲೈ 22 ಮತ್ತು 30 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16585 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಬಾನಸವಾಡಿ, ಹೆಬ್ಬಾಳ, ಯಶವಂತಪುರ ಎ ಕ್ಯಾಬಿನ್‌, ಚಿಕ್ಕ ಬಾಣಾವರ, ನೆಲಮಂಗಲ, ಹಾಸನ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬೆಂಗಳೂರು ಕಂಟೋನ್ಮೆಂಟ್, ಕೆ.ಎಸ್.ಆರ್ ಬೆಂಗಳೂರು, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಕೃಷ್ಣರಾಜನಗರ ಮತ್ತು ಹೊಳೆ ನರಸಿಪುರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ತಡವಾಗಿ ಪ್ರಾರಂಭ/ನಿಯಂತ್ರಣ:

1. ಜುಲೈ 23 ರಂದು ಮೈಸೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 12610 ಮೈಸೂರು – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲನ್ನು ಮೂಲ ನಿಲ್ದಾಣದಿಂದ 45 ನಿಮಿಷ ತಡವಾಗಿ ಮತ್ತು 30 ನಿಮಿಷ ಕಾಲ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.

2. ಜುಲೈ 23 ರಂದು ಬೆಂಗಳೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 06559 ಕೆ.ಎಸ್‌.ಆರ್ ಬೆಂಗಳೂರು – ಮೈಸೂರು ಮೆಮು ರೈಲನ್ನು ಮೂಲ ನಿಲ್ದಾಣದಿಂದ 45 ನಿಮಿಷ ತಡವಾಗಿ ಮತ್ತು 30 ನಿಮಿಷ ಕಾಲ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.

3. ಜುಲೈ 23 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06256 ಮೈಸೂರು – ಕೆ.ಎಸ್‌.ಆರ್ ಬೆಂಗಳೂರು ಮೆಮು ರೈಲನ್ನು 60 ನಿಮಿಷ ಕಾಲ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.

4. ಜುಲೈ 25 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06270 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮೂಲ ನಿಲ್ದಾಣದಿಂದ 70 ನಿಮಿಷ ಕಾಲ ತಡವಾಗಿ ಪ್ರಾರಂಭಿಸಲಾಗುತ್ತಿದೆ.

ಮಾರ್ಗ ಮಧ್ಯ ನಿಯಂತ್ರಣ:

1. ಜುಲೈ 16 ರಂದು ಅಜ್ಮೀರ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16209 ಅಜ್ಮೀರ್ – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ತಲಾ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

2. ಜುಲೈ 17 ರಂದು ಮಂಗಳೂರು ಸೆಂಟ್ರಲ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16586 ಮಂಗಳೂರು ಸೆಂಟ್ರಲ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 45 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

3. ಜುಲೈ 17 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06270 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 10 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

4. ಜುಲೈ 21 ರಂದು ಅಜ್ಮೀರ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16209 ಅಜ್ಮೀರ್ – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

5. ಜುಲೈ 22 ರಂದು ರೆಣಿಗುಂಟಾದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22136 ರೆಣಿಗುಂಟಾ – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 75 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

6. ಜುಲೈ 23 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06256 ಮೈಸೂರು – ಕೆ.ಎಸ್.ಆರ್ ಬೆಂಗಳೂರು ಮೆಮು ರೈಲನ್ನು ಮಾರ್ಗ ಮಧ್ಯ 10 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

7. ಜುಲೈ 23 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17326 ಮೈಸೂರು – ಬೆಳಗಾವಿ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

8. ಜುಲೈ 30 ರಂದು ಎಂ.ಜಿ.ಆರ್ ಚೆನ್ನೈ ಸೆಂಟ್ರಲ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16021 ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

9. ಜುಲೈ 30 ರಂದು ತಿರುಪತಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16220 ತಿರುಪತಿ – ಚಾಮರಾಜನಗರ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

I. EXPERIMENTAL STOPPAGE FOR TRAINS

Southern Railway has notified the experimental stoppage for the following trains as per details mentioned below: –

1. Train No. 16574 Puducherry – Yesvantpur Express will be provided with one minute stoppage at Attur with effect commencing journey from Puducherry from 22.07. 2023. Accordingly, this train will arrive/depart Attur – 01:54/01:55 AM.

2. Train No. 16235 Tuticorin – Mysuru Express will be provided with one minute stoppage at Kodumudi with effect commencing journey from Tuticorin from 19.07. 2023. Accordingly, this train will arrive/depart Kodumudi – 11:04/11:05 PM.

3. Train No. 16232 Mysuru – Mayiladuthurai Express will be provided with one minute stoppage at Kulitalai with effect commencing journey from Mysuru from 18.07.2023. Accordingly, this train will arrive/depart Kulitalai – 02:34/02:35 AM.

II. PERMANENT AUGMENTATION OF COACHES

1. Train No. 07339 / 07340 SSS Hubballi – KSR Bengaluru – SSS Hubballi Express will be augmented with 4 Second Class Sleeper Coaches with effect commencing journey from SSS Hubballi from 16.07.2023 and from KSR Bengaluru from 17.07.2023.

2. Train No. 06223 / 06224 Shivamogga Town – MGR Chennai Central – Shivamogga Town Express will be augmented with 2 AC 3 – Tier coaches and 2 Second Class Sleeper Coaches with effect commencing journey from Shivamogga Town from 16.07.2023 and from MGR Chennai Central 17.07.2023.

REGULATION OF TRAIN

Train No. 16213 Arsikere – SSS Hubballi Express commencing journey from Arsikere on 18.07.2023 will be regulated for 30 minutes enroute due to Line & Power Block from 09:30 AM to 12:00 Pm at Kundgol for launching of gangway of FOBs.

I. ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ

ಈ ಕೆಳಗಿನ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆಗೆ ದಕ್ಷಿಣ ರೈಲ್ವೆಯು ಸೂಚನೆ ನೀಡಿದೆ. ಅವುಗಳ ವಿವರ.

1. ಜುಲೈ 22 ರಿಂದ ಪುದುಚೇರಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16574 ಪುದುಚೇರಿ – ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಅತ್ತೂರಿನಲ್ಲಿ ಒಂದು ನಿಮಿಷ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಅತ್ತೂರು ನಿಲ್ದಾಣಕ್ಕೆ 01:54/01:55 AM ಆಗಮಿಸಿ/ನಿರ್ಗಮಿಸಲಿದೆ. 

2. ಜುಲೈ 19 ರಿಂದ ಟುಟಿಕೋರಿನ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16235 ಟುಟಿಕೋರಿನ್ – ಮೈಸೂರು ಎಕ್ಸ್‌ಪ್ರೆಸ್‌ ರೈಲು ಕೊಡುಮುಡಿಯಲ್ಲಿ ಒಂದು ನಿಮಿಷ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಕೊಡುಮುಡಿ ನಿಲ್ದಾಣಕ್ಕೆ 11:04/11:05 PM ಆಗಮಿಸಿ/ನಿರ್ಗಮಿಸಲಿದೆ.

3. ಜುಲೈ 18 ರಿಂದ ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16232 ಮೈಸೂರು – ಮೈಲಾಡುತುರೈ ಎಕ್ಸ್‌ಪ್ರೆಸ್‌ ರೈಲು ಕುಳಿತಲೈನಲ್ಲಿ ಒಂದು ನಿಮಿಷ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಕುಳಿತಲೈ ನಿಲ್ದಾಣಕ್ಕೆ 02:34/02:35AM. ಆಗಮಿಸಿ/ನಿರ್ಗಮಿಸಲಿದೆ. 

II. ಶಾಶ್ವತ ಬೋಗಿಗಳ ಜೋಡಣೆ

1. ರೈಲುಗಳ ಸಂಖ್ಯೆ 07339/07340 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಕೆ.ಎಸ್‌.ಆರ್ ಬೆಂಗಳೂರು – ಎಸ್‌.ಎಸ್‌.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲುಗಳಿಗೆ 4 ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿಗಳನ್ನು ಜುಲೈ 16 ರಿಂದ  ಹುಬ್ಬಳ್ಳಿ ಮತ್ತು ಜುಲೈ 17 ರಿಂದ ಬೆಂಗಳೂರ ನಿಲ್ದಾಣಗಳಿಂದ ಶಾಶ್ವತವಾಗಿ ಬೋಗಿಗಳನ್ನು ಜೋಡಿಸಲಾಗುತ್ತಿದೆ. 

2. ರೈಲುಗಳ ಸಂಖ್ಯೆ. 06223/06224 ಶಿವಮೊಗ್ಗ ಟೌನ್ – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲುಗಳಿಗೆ 2 ಎಸಿ ತ್ರಿ ಟೈಯರ್ ಬೋಗಿಗಳು ಮತ್ತು 2 ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿಗಳನ್ನು ಜುಲೈ 16 ರಿಂದ ಶಿವಮೊಗ್ಗ ಟೌನ್‌ ಮತ್ತು ಜುಲೈ 17 ರಿಂದ ಚೆನ್ನೈ ಸೆಂಟ್ರಲ್ ನಿಲ್ದಾಣಗಳಿಂದ ಶಾಶ್ವತವಾಗಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.   

ರೈಲು ನಿಯಂತ್ರಣ:

ರೈಲು ಸಂಖ್ಯೆ 16213 ಅರಸೀಕೆರೆ – ಎಸ್‌.ಎಸ್‌.ಎಸ್ ಹುಬ್ಬಳ್ಳಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು ಜುಲೈ 18 ರಂದು ಕುಂದಗೋಳ ನಿಲ್ದಾಣದಲ್ಲಿ ಇಂಜಿನಿಯರಿಂಗ್‌ ಕಾಮಗಾರಿ ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ನಡೆಯುತ್ತಿರುವುದರಿಂದ ಈ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

Related posts

ಗಡಿ ಚೆಕ್ ಪೋಸ್ಟ್ ಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಗುರುದತ್ತ ಹೆಗಡೆ

eNewsLand Team

ಹರ್ಷ ಕೊಲೆ ಪ್ರಕರಣ ತನಿಖೆ ಆಧಾರದ ಮೇಲೆ ಮುಂದಿನ ಕ್ರಮ : ಮುಖ್ಯಮಂತ್ರಿ  ಬೊಮ್ಮಾಯಿ

eNewsLand Team

ಅಣ್ಣಿಗೇರಿ ನೀಲಗುಂದ ಪುಣ್ಯಪುರುಷ ಗುದ್ನೇಶ್ವರ ಶ್ರೀಗಳ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ. ರಥೋತ್ಸವಕ್ಕೆ ತಪ್ಪದೇ ನಾಳೆ ಬನ್ನಿ…

eNEWS LAND Team