23.4 C
Hubli
ಮಾರ್ಚ್ 24, 2023
eNews Land
ಸುದ್ದಿ

ಕುಂದಗೋಳದಲ್ಲಿ “ಶಾದಿಮಹಲ್”ಉದ್ಘಾಟನೆ

Listen to this article

ಕುಂದಗೋಳ: ಪಟ್ಟಣದ ತಹಶಿಲ್ದಾರ ಕಚೇರಿಯ ಹತ್ತಿರವಿರುವ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ “ಶಾದಿಮಹಲ್”ಉದ್ಘಾಟನೆಯನ್ನು ವಿಧಾನಪರಿಷತ್ತಿನ ಮಾನ್ಯ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಹೊರಟ್ಟಿ ಅವರು ಇಂದು ಸಾಯಂಕಾಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಮ್.ಎಸ್. ಅಕ್ಕಿ, ಎಸ್.ಐ.ಚಿಕ್ಕನಗೌಡ್ರು, ವಾಗೇಶ್ ಗಂಗಾಯಿ, ಅರವಿಂದ ಕಟಗಿ, ಹಜರತ್ಅಲಿ ಜೋಡಮನಿ, ಶಿವಾನಂದ ಬೆಂತೂರು , ಉಮೇಶ ಹೆಬಸೂರು, ರಮೇಶ್ ಕೊಪ್ಪದ್, ರಾಯೇಸಾಬ್ ಕಳ್ಳಿಮನಿ, ಮತ್ತು ಅಂಜುಮನ್ ಸಂಸ್ಥೆಯ ಸದಸ್ಯರು ,ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

ಕನ್ನಡ ಶಾಲೆ ಉಳಿವಿಗೆ ಕಸಾಪ ಹೋರಾಟಕ್ಕೂ ಸಿದ್ಧ, ಮಾದರಿ ಶಾಲೆ ನೆಪವೊಡ್ಡಿ ಕನ್ನಡ ಶಾಲೆ ಮುಚ್ಚಬೇಡಿ: ನಾಡೋಜ ಡಾ.ಮಹೇಶ ಜೋಶಿ

eNEWS LAND Team

ಏಳು ಮಕ್ಕಳ ತಾಯಮ್ಮ ದೇವಿಗೆ ಸಂಕ್ರಾಂತಿ ಸಿಂಗಾರ

eNewsLand Team

ದರ್ಶನ ಅಭಿಮಾನಿಗಳಿಂದ : ಪುನೀತ ರಾಜಕುಮಾರಗೆ ಅಶ್ರುತರ್ಪಣ

eNEWS LAND Team