29.4 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ

I. RUNNING OF ONAM SPECIAL TRAINS BETWEEN KOCHUVELI AND SIR M. VISVESVARAYA TERMINAL BENGALURU

Southern Railway has decided to run Onam weekly special trains between Kochuveli and Sir M. Visvesvaraya Terminal Bengaluru for three trips to clear extra rush of passengers, as per details mentioned below: –

Train No. 06083 Kochuveli – Sir M. Visvesvaraya Terminal Bengaluru Weekly Onam Special Express will depart from Kochuveli at 06:05 PM on 22.08.2023, 29.08.2023 & 05.09.2023 Tuesdays and arrive at Sir M. Visvesvaraya Terminal Bengaluru at 10:55 AM on the next day (03-Trips).

This train will arrive / depart enroute stations at Kollam – 07:07/07:10 PM, Kayankulam – 07:43/07:45 PM, Mavelikara – 07:55/07:56 PM, Chengannur – 08:10/08:12 PM, Tiruvalla – 08:24/08:25 PM, Chenganseri – 08:35/08:37 PM, Kottayam – 08:57/09:00 PM, Ernakulam Town – 10:10/10:15 PM, Aluva – 10:37/10:38 PM, Thrissur – 11:37/11:40 PM, Palakkad – 00:55/01:05 AM, Pothanur – 02:27/02:30 AM, Tiruppur – 03:15/03:17 AM, Erode – 04:15/04:20 AM, Salem – 05:07/05:10 AM, Bangarapet – 08:43/08:45 AM and Krishnarajapuram – 09:28/09:30 AM.

In the return direction, Train No. 06084 Sir M. Visvesvaraya Terminal Bengaluru – Kochuveli Onam Weekly Special Express will depart Sir M. Visvesvaraya Terminal Bengaluru at 12:45 PM on 23.08.2023, 30.08.2023 & 06.09.2023 Wednesdays and reach Kochuveli at 6 AM on the next day (03-Trips).

This train will arrive / depart enroute stations at Krishnarajapuram – 12:53/12:55 PM, Bangarapet – 01:48/01:50 PM, Salem – 04:57/05:00 PM, Erode – 05:55/06:00 PM, Tiruppur – 06:43/06:45 PM, Pothanur – 08:15/08:20 PM, Palakkad – 09:20/09:30 PM, Thrissur – 11:55/11:58 PM, Aluva – 01:08/01:10 AM, Ernakulam Town – 01:30/01:35 AM, Kottayam – 02:40/02:43 AM, Chenganseri – 03:00/03:02 AM, Tiruvalla – 03:14/03:15 AM, Chengannur – 03:28/03:30 AM, Mavelikara – 03:44/03:45 AM, Kayankulam – 03:55/03:56 AM and Kollam – 04:40/04:43 AM.

The special trains will have a composition of twenty coaches i.e., Sixteen – AC Three-tier Sleeper Garib Rath coaches, Two – Second Class Sleeper coaches and Two – Brake-Van, Luggage cum Generator Car. The fare of this train will be charged @ 1.3 times.

II. PARTIAL CANCELLATION OF TRAINS

The following trains are partially cancelled due to Pre-Non-Interlocking/Non-Interlocking works and mega line block in connection with the commissioning of Road 10 at Tiruchchirappalli division over Sothern Railway as per details mentioned below: –

1. Train No. 07325 SSS Hubballi – Thanjavur Express commencing journey from SSS Hubballi on 31.07.2023 will be partially cancelled between Salem and Tanjavur. Accordingly, the train will short terminate at Salem instead of Tanjavur.

2. Train No. 07326 Thanjavur – SSS Hubballi Express commencing journey from Thanjavur on 01.08.2023 will be partially cancelled between Tanjavur and Salem. Accordingly, the train will originate from Salem instead of Tanjavur.

     
ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಹಾಗೂ ಓಣಂ ಹಬ್ಬದ ಪ್ರಯುಕ್ತ ಕೊಚುವೇಲಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ (06083/06084) ರೈಲುಗಳ 3 ಟ್ರಿಪ್‌ಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯವು ನಿರ್ಧರಿಸಿದೆ. ಅವುಗಳ ಮಾಹಿತಿ ಈ ಕೆಳಗಿನಂತಿದೆ

ರೈಲು ಸಂಖ್ಯೆ 06083 ಕೊಚುವೇಲಿ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಓಣಂ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 22, 29 ಮತ್ತು ಸೆಪ್ಟೆಂಬರ್‌ 05 ರಂದು ಪ್ರತಿ  ಮಂಗಳವಾರ ಸಂಜೆ 06:05 ಗಂಟೆಗೆ ಕೊಚುವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 10:55 ಗಂಟಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. 

ಈ ರೈಲು ಮಾರ್ಗದಲ್ಲಿ ಕೊಲ್ಲಂ-(07:07/07:10PM), ಕಾಯಂಕುಲಂ-(07:43/07:45PM), ಮಾವೇಲಿಕರ-(07:55/07:56PM), ಚೆಂಗನ್ನೂರ್-(08:10/08:12PM), ತಿರುವಳ್ಳ-(08:24/08:25PM), ಚೆಂಗನಸೇರಿ-(08:35/08:37PM), ಕೊಟ್ಟಾಯಂ-(08:57/09:00PM), ಎರ್ನಾಕುಲಂ ಟೌನ್-(10:10/10:15PM), ಅಲುವಾ-(10:37/10:38PM), ತ್ರಿಶೂರ್-(11:37/11:40PM), ಪಾಲಕ್ಕಾಡ್-(12:55/01:05AM), ಪೊದನೂರು-(02:27/02:30AM), ತಿರುಪ್ಪೂರ್-(03:15/03:17AM), ಈರೋಡ್-(04:15/04:20AM), ಸೇಲಂ-(05:07/05:10AM), ತಿರುಪತ್ತೂರ್-(06:30/06:32AM), ಬಂಗಾರಪೇಟೆ-(08:43/08:45AM) ಮತ್ತು ಕೃಷ್ಣರಾಜಪುರಂ-(09:28/09:30AM) ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06084 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕೊಚುವೇಲಿ ಓಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 23, 30 ಮತ್ತು ಸೆಪ್ಟೆಂಬರ್‌ 06 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರರು ನಿಲ್ದಾಣದಿಂದ ಮಧ್ಯಾಹ್ನ 12:45 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ-(12:53/12:55PM), ಬಂಗಾರಪೇಟೆ-(01:48/01:50PM), ತಿರುಪತ್ತೂರ್-(03:28/03:30PM), ಸೇಲಂ-(04:57/05:00PM), ಈರೋಡ್-(05:55/06:00PM), ತಿರುಪ್ಪೂರ್-(06:43/06:45PM), ಪೊದನೂರು-(08:15/08:20PM), ಪಾಲಕ್ಕಾಡ್-(09:20/09:30PM), ತ್ರಿಶೂರ್-(11:55/11:58PM), ಅಲುವಾ-(01:08/01:10AM), ಎರ್ನಾಕುಲಂ ಟೌನ್-(01:30/01:35AM), ಕೊಟ್ಟಾಯಂ-(02:40/02:43AM), ಚೆಂಗನಸೇರಿ-(03:00/03:02AM), ತಿರುವಳ್ಳ-(03:14/03:15AM), ಚೆಂಗನ್ನೂರ-(03:28/03:30AM), ಮಾವೇಲಿಕರ-(03:44/03:45AM), ಕಾಯಂಕುಲಂ-(03:55/03:56AM) ಮತ್ತು ಕೊಲ್ಲಂ-(04:40/04:43AM) ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

ಈ ವಿಶೇಷ ರೈಲುಗಳು 20 ಬೋಗಿಗಳ ಸಂಯೋಜನೆ ಹೊಂದಿರಲಿದೆ. 16-ಎಸಿ ತ್ರಿ ಟೈಯರ್‌ ಗರೀಬ್ ರಥ ಬೋಗಿಗಳು, 2-ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿಗಳು ಮತ್ತು 2-ಜನರೇಟರ್ ಕಾರ್‌ನೊಂದಿಗೆ ಲಗೇಜ್ ಕಮ್ ಬ್ರೇಕ್-ವ್ಯಾನ್ ಇರಲಿವೆ. ಈ ವಿಶೇಷ ರೈಲಿನ ದರವು 1.3 ರಷ್ಟು ಇರಲಿದೆ.

II. ರೈಲುಗಳ ಭಾಗಶಃ ರದ್ದು:

ತಿರುಚ್ಚಿರಾಪಳ್ಳಿ ವಿಭಾಗದಲ್ಲಿ ಇಂಜಿನಿಯರಿಂಗ್‌ ಕೆಲಸಗಳ ಕಾರಣದಿಂದ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆಯು ಸೂಚಿಸಿದೆ.

1. ಜುಲೈ 31 ರಂದು ಹುಬ್ಬಳ್ಳಿಯಿಂದ ಪ್ರಾರಂಭಿಸುವ ರೈಲು ಸಂಖ್ಯೆ 07325 ಎಸ್.ಎಸ್.ಎಸ್. ಹುಬ್ಬಳ್ಳಿ – ತಂಜಾವೂರು ಎಕ್ಸ್‌ಪ್ರೆಸ್ ರೈಲನ್ನು ಸೇಲಂ ಮತ್ತು ತಂಜಾವೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ತಂಜಾವೂರು ಬದಲು ಸೇಲಂನಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.

2. ಆಗಸ್ಟ್‌ 01 ರಂದು ತಂಜಾವೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 07326 ತಂಜಾವೂರು – ಎಸ್‌.ಎಸ್‌.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ತಂಜಾವೂರು ಮತ್ತು ಸೇಲಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ತಂಜಾವೂರು ಬದಲು ಸೇಲಂನಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಪ್ರಕಣೆ ತಿಳಿಸಿದ್ದಾರೆ.

Related posts

ಕುವೈತ್’ನಲ್ಲಿ ಡಾಕ್ಟರ್ ವೃತ್ತಿಗಾಗಿ 468 ಹುದ್ದೆಗಳಿಗೆ ನೇರ ಸಂದರ್ಶನ

eNEWS LAND Team

ಜಮಾಲಿಗುಡ್ಡದಲ್ಲಿ ಡಾಲಿ ಧನಂಜಯ್, ಶ್ಯಾನೆ ಟಾಪ್ ಹುಡ್ಗಿ ಅದಿತಿ..!

eNewsLand Team

ಅಣ್ಣಿಗೇರಿಯಲ್ಲಿ ನಕಲು ಮುಕ್ತ ಪರೀಕ್ಷಾ ಕೇಂದ್ರಗಳು!!

eNewsLand Team