31 C
Hubli
ಏಪ್ರಿಲ್ 26, 2024
eNews Land
ಸುದ್ದಿ

ಹುಬ್ಬಳ್ಳಿ ರೈಲುಗಳು ಸೇವೆಯ ರದ್ಧತಿ

ಇಎನ್ಎಲ್ ಧಾರವಾಡ:

1. ದಿನಾಂಕ 04.02.2022 ರಿಂದ 06.02.2022 ರ ವರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17317 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ – ದಾದರ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

2. ದಿನಾಂಕ 05.02.2022 ರಿಂದ 07.02.2022 ರವರೆಗೆ ದಾದರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17318 ದಾದರ್ – ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

3. ದಿನಾಂಕ 04.02.2022 ರಿಂದ 06.02.2022 ರ ವರೆಗೆ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11139 ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ – ಗದಗ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

4. ದಿನಾಂಕ 04.02.2022 ರಿಂದ 06.02.2022 ರ ವರೆಗೆ ಗದಗ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11140 ಗದಗ – ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

*II. ರೈಲುಗಳ ನಿಯಂತ್ರಣ*

ಶ್ರವಣಬೆಳಗೊಳ ಹಾಗೂ ಹಾಸನ ನಿಲ್ದಾಣಗಳ ನಡುವೆ ವೆಲ್ಡಿಂಗ್ ಕಾರ್ಯದ ನಿಮಿತ್ತ ದಿನಾಂಕ 03.02.2022 ರಿಂದ 15.03.2022 ರವರೆಗೆ 41 ದಿನಗಳ ಅವಧಿಯ ಲೈನ್ ಬ್ಲಾಕ್ ಇರುವ ಕಾರಣ ಕೆಳಗಿನ ರೈಲುಗಳ ಸೇವೆಯಲ್ಲಿ ನಿಯಂತ್ರಣ ವಿರುತ್ತದೆ.
1. ದಿನಾಂಕ 03.02.2022 ರಿಂದ 10.02.2022 ರವರೆಗೆ ರೈಲು ಸಂಖ್ಯೆ 11311 ಸೋಲಾಪುರ – ಹಾಸನ್ ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲನ್ನು ಶ್ರವಣಬೆಳಗೊಳ ನಿಲ್ದಾಣಗದಲ್ಲಿ 25 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

2. ದಿನಾಂಕ 03.02.2022, 06.02.2022, 08.02.2022 ಹಾಗೂ 10.02.2022 ರ ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂ. ಎಕ್ಸ್ ಪ್ರೆಸ್ ರೈಲನ್ನು ಚನ್ನರಾಯಪಟ್ಟಣ ನಿಲ್ದಾಣದಲ್ಲಿ 35 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

3. ದಿನಾಂಕ 04.02.2022, 07.02.2022 ಹಾಗೂ 09.02.2022 ರ ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಎಕ್ಸ್ ಪ್ರೆಸ್ ರೈಲನ್ನು ಚನ್ನರಾಯಪಟ್ಟಣ ನಿಲ್ದಾಣದಲ್ಲಿ 35 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

4. ದಿನಾಂಕ 05.02.2022 ರ ರೈಲು ಸಂಖ್ಯೆ 16539 ಯಶವಂತಪುರ – ಮಂಗಳೂರು ಜಂ. ಎಕ್ಸ್ ಪ್ರೆಸ್ ರೈಲನ್ನು ಚನ್ನರಾಯಪಟ್ಟಣ ನಿಲ್ದಾಣದಲ್ಲಿ 35 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

5. ದಿನಾಂಕ 11.02.2022 ರಿಂದ 19.02.2022 ರವರೆಗೆ ರೈಲು ಸಂಖ್ಯೆ 11311 ಸೋಲಾಪುರ – ಹಾಸನ್ ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲನ್ನು ಹಿರೀಸಾವೆ ನಿಲ್ದಾಣಗದಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

6. ದಿನಾಂಕ 11.02.2022, 14.02.2022, 16.02.2022 ಹಾಗೂ 18.02.2022 ರ ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಎಕ್ಸ್ ಪ್ರೆಸ್ ರೈಲನ್ನು ಶ್ರವಣಬೆಳಗೊಳ ನಿಲ್ದಾಣದಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

7. ದಿನಾಂಕ 12.02.2022 ಹಾಗೂ 19.02.2022 ರ ರೈಲು ಸಂಖ್ಯೆ 16539 ಯಶವಂತಪುರ – ಮಂಗಳೂರು ಜಂ. ಎಕ್ಸ್ ಪ್ರೆಸ್ ರೈಲನ್ನು ಶ್ರವಣಬೆಳಗೊಳ ನಿಲ್ದಾಣದಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

8. ದಿನಾಂಕ 13.02.2022, 15.02.2022 ಹಾಗೂ 17.02.2022 ರ ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂ. ಎಕ್ಸ್ ಪ್ರೆಸ್ ರೈಲನ್ನು ಶ್ರವಣಬೆಳಗೊಳ ನಿಲ್ದಾಣದಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

9. ದಿನಾಂಕ 20.02.2022 ರಿಂದ 05.03.2022 ರವರೆಗೆ ರೈಲು ಸಂಖ್ಯೆ 11311 ಸೋಲಾಪುರ – ಹಾಸನ್ ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲನ್ನು ಚನ್ನರಾಯಪಟ್ಟಣ ನಿಲ್ದಾಣಗದಲ್ಲಿ 10 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

10. ದಿನಾಂಕ 20.02.2022, 22.02.2022, 24.02.2022, 27.02.2022, 01.03.2022 ಹಾಗೂ 03.03.2022 ರ ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂ. ಎಕ್ಸ್ ಪ್ರೆಸ್ ರೈಲನ್ನು ಡಿ. ಸಮುದ್ರವಳ್ಳಿ ನಿಲ್ದಾಣದಲ್ಲಿ 15 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

11. ದಿನಾಂಕ 21.02.2022, 23.02.2022, 25.02.2022, 28.02.2022, 02.03.2022 ಹಾಗೂ 04.03.2022 ರ ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಎಕ್ಸ್ ಪ್ರೆಸ್ ರೈಲನ್ನು ಡಿ. ಸಮುದ್ರವಳ್ಳಿ ನಿಲ್ದಾಣದಲ್ಲಿ 15 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

12. ದಿನಾಂಕ 26.02.2022 ಹಾಗೂ 05.03.2022 ರ ರೈಲು ಸಂಖ್ಯೆ 16539 ಯಶವಂತಪುರ – ಮಂಗಳೂರು ಜಂ. ಎಕ್ಸ್ ಪ್ರೆಸ್ ರೈಲನ್ನು ಡಿ. ಸಮುದ್ರವಳ್ಳಿ ನಿಲ್ದಾಣದಲ್ಲಿ 15 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

Related posts

ಹುಬ್ಬಳ್ಳಿ ಈ ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ..? ಯಾವ್ದು ಗೊತ್ತಾ!!

eNewsLand Team

ಮುಖ್ಯಮಂತ್ರಿಗಳಿಂದ “ಸಹಕಾರ ಸಮೃದ್ಧಿ ಸೌಧ” ಕಟ್ಟಡದ ಶಿಲಾನ್ಯಾಸ

eNewsLand Team

ರೈಲು ಸೇವೆಯ ರದ್ದತಿ / ಭಾಗಶಃ ರದ್ದತಿ ಹಾಗೂ ನಿಯಂತ್ರಣ

eNEWS LAND Team