29 C
Hubli
ಸೆಪ್ಟೆಂಬರ್ 26, 2023
eNews Land
ಸಿನೆಮಾ ಸುದ್ದಿ

ಜೀವನ ನೀರ ಮೇಲಿನ ಗುಳ್ಳೆ ! ಎಲ್ಲಾ ಭಗವಂತನ ಇಚ್ಛೆ

 

” ಸಮಯದ ಆಟಕ್ಕೆ ಕೈ ಗೊಂಬೆ ನಾವು ಸಮಯ ಸಲ ಇದ್ದಾಗ ನಾವು ಸಲ ಇರೋಲ್ಲ , ನಾವು ಸರಿ ಇದ್ದಾಗ ಸಮಯ ಸರಿ ಇರೋಲ್ಲ , ಎಲ್ಲವೂ ಸರಿ ಇದ್ದಾಗ ನಾವೇ ಇರಲ್ಲ ”

 

ಪುನೀತನೆಂಬ ಸಹೃದಯನ ದೇಹದಲ್ಲಡಗಿದ್ದ ಹೃದಯಕ್ಕೇನು ಅವಸರವಿತ್ತು . ಕಂಪಿಸಬೇಕಿತ್ತು ಹೃದಯ ತುಸು ಮೆಲ್ಲನೆ ಮತ್ತೊಂದು ಅವಕಾಶ ನೀಡಬೇಕಿತ್ತು … ನಾ ಕಂಡ ಶ್ರೇಷ್ಟ ನಟ …. ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ …

 

ಕೆಲವು ಸಾವುಗಳು ನಮ್ಮನ್ನು ಮೌನವಾಗಿಸುತ್ತವೆ … ಸಂಬಂಧವಿಲ್ಲದಿದ್ದರು …

 

ದಿನವು ವ್ಯಾಯಾಮ ಮಾಡಬೇಕು,ಅದನ್ನ ತಿನ್ನಬೇಕು, ಇದನ್ನ ತಿನ್ನಬಾರದು ಅಷ್ಟು ನೀರು ಕುಡಿಯಬೇಕು, ಇಷ್ಟು ಕುಡಿಯಬಾರದು,ಅನ್ನೋದೆಲ್ಲ ಕೇವಲ ಮನುಷ್ಯನ ಒಂದು ಲೆಕ್ಕಾಚಾರವಷ್ಟೇ ಭಗವಂತನ ಲೆಕ್ಕಾಚಾರ ಬೇರೆಯೇ ಇರುತ್ತೆ, ಎಷ್ಟೇ ಹಣವಿರಲಿ, ಏನೇ ಇರಲಿ,

ನೀರ ಮೇಲಿನ ಗುಳ್ಳೆ
ಎಲ್ಲಾ ಭಗವಂತನ ಇಚ್ಛೆ 🙏

Related posts

ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

eNEWS LAND Team

SWR: CHANGE IN TRAIN SERVICES/ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

eNEWS LAND Team

ಉತ್ತಮ ಕೆಲಸ ಮಾಡಿದ್ದೀರಿ: ಪುರುಷೋತ್ತಮ

eNEWS LAND Team