23 C
Hubli
ಸೆಪ್ಟೆಂಬರ್ 25, 2023
eNews Land
ಸುದ್ದಿ

ಧಾರವಾಡ ವೈದ್ಯೆಗೆ  ಆನ್ಲೈನ್ನಲ್ಲಿ  ₹3.94 ಲಕ್ಷ ಪಂಗನಾಮ

ಇಎನ್ಎಲ್ ಧಾರವಾಡ: ಮೊಬೈಲ್‌ ಬ್ಯಾಂಕ್ ಆ್ಯಪ್‌ ಬ್ಲಾಕ್‌ ಆಗಿದೆ ಎಂದು ಧಾರವಾಡದ ವೈದ್ಯೆ ಅನುಶ್ರೀ ಎ. ಅವರ ಮೊಬೈಲ್‌ಗೆ ಸಂದೇಶದ ಜೊತೆ ಲಿಂಕ್‌ ಕಳುಹಿಸಿದ ವಂಚಕ, ಅವರ ಖಾತೆಯಿಂದ ₹3.94 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದು, ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚಕ ಕಳುಹಿಸಿ ಲಿಂಕ್‌ ತೆರೆದ ವೈದ್ಯೆ ಅನುಶ್ರೀ, ಅಲ್ಲಿ ಕೇಳಲಾದ ಪಾನ್‌ ಕಾರ್ಡ್ ನಂಬರ್‌, ಜನ್ಮ ದಿನಾಂಕ ಹಾಗೂ ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ ಸಬ್‌ಮೀಟ್‌ ಮಾಡಿದ್ದಾರೆ. ತಕ್ಷಣ ಅವರ ಖಾತೆಯಿಂದ ಹಣ ಕಡಿತವಾಗಿದೆ.

Related posts

ತುಮಕೂರಿನ ಪಾವಗಡದಲ್ಲಿ ಬಸ್ ಅಪಘಾತ: ಮೃತಪಟ್ಟವರ ಕುಟುಂಬದವರಿಗೆ ಪರಿಹಾರ: ಸಿಎಂ ಬೊಮ್ಮಾಯಿ

eNEWS LAND Team

ರೈಲು ಸೇವೆಯ ರದ್ದತಿ / ಭಾಗಶಃ ರದ್ದತಿ ಹಾಗೂ ನಿಯಂತ್ರಣ

eNEWS LAND Team

ಕಲಘಟಗಿಯಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಇಲ್ಲ : ಶಾಸಕ ನಿಂಬಣ್ಣವರ

eNEWS LAND Team