27 C
Hubli
ಮೇ 25, 2024
eNews Land
ಸುದ್ದಿ

ಹುಧಾಮಪಾ ನೂತನ ಆಯುಕ್ತರಾಗಿ ಆಗಮಿಸಿದ ಡಾ.ಈಶ್ವರ ಉಳ್ಳಾಗಡ್ಡಿ ಸನ್ಮಾನ

ಇಎನ್ಎಲ್ ಹುಬ್ಬಳ್ಳಿ: ಹುಧಾಮಪಾ ನೂತನ ಆಯುಕ್ತರಾಗಿ ಆಗಮಿಸಿದ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಹುಧಾಮಪಾ 63ನೇ ವಾರ್ಡ ಸದಸ್ಯ ಇಲಿಯಾಸ್ ಮನಿಯಾರ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾದಿರಾಜ ಕುಲಕರ್ಣಿ, ವೀರಣ್ಣಾ ಹಿರೇಹಾಳ, ಲತೀಫಸಾಹೇಬ ಶರಬತವಾಲೇ ಹಾಗೂ ಸೇವಾದಳದ ರಾಜ್ಯ ಕಾರ್ಯದರ್ಶಿ ಸಮದ್ ಗುಲ್ಬರ್ಗಾ ಹೂಗುಚ್ಚ ನೀಡಿ ಸನ್ಮಾನಿಸಿದರು.

Related posts

ಮತದಾರರ ಜಾಗೃತಿ ಅಭಿಯಾನಕ್ಕೆ ಜಿಪಂ ಸಿಇಒ ಸ್ವರೂಪ ಟಿ.ಕೆ ಚಾಲನೆ: ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ

eNEWS LAND Team

ರೈತರಿಗೆ ‘ಗಂಧ’ ಹಚ್ಚಿ ‘ನಾಮ’ ಹಾಕಿದ ವಂಚಕರು ! 

eNEWS LAND Team

ಮೂರು ಕೃಷಿ ಕಾಯಿದೆ ವಾಪಸ್: ಪ್ರಧಾನಿ ಮೋದಿ ಘೋಷಣೆ

eNewsLand Team