23 C
Hubli
ಸೆಪ್ಟೆಂಬರ್ 25, 2023
eNews Land
ಸುದ್ದಿ

ಗುಡಗೇರಿಗೆ ಭೇಟಿ ನೀಡಿದ ಶಾಸಕಿ ಕುಸುಮಾವತಿ

ಇಎನ್ಎಲ್ ಗುಡಗೇರಿ: ಇಂದು ಗುಡಗೇರಿ ರೈತ ಬೆಳೆ ರಕ್ಷಕ ಸಂಘದವರು ಶಾಸಕರಾದ ಕುಸುಮಾವತಿ ಸಿ ಶಿವಳ್ಳಿಯವರನ್ನು ಅತಿವೃಷ್ಟಿಯಿಂದ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆದಂತಹ ಮೆಣಶಿನಕಾಯಿ ಬೆಳೆಯನ್ನು ವೀಕ್ಷಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀ ವೆಂಕನಗೌಡ್ರ ಪೊಲೀಸಪಾಟೀಲ,ದಯಾನಂದ ಕುಂದುರು, ರವಿರಾಜ ಬಸ್ತಿ,ದೃತಿ ಸಾಲ್ಮನಿ,ಸುರೇಶ ಗಂಗಾಯಿ,ವಿನಾಯಕ ಮನ್ನಾಳಕೆರಿ ಗಂಗಾಧರ ಬಾರಕೇರ,ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

Related posts

ಇನ್ಸ್ಟಾಗ್ರಾಂ ಬಳಸಿ ಮದುವೆ ಮುರಿಯಲು ಮುಂದಾದ ನಾಲಾಯಕ್!

eNewsLand Team

ಅಣ್ಣಿಗೇರಿ ಜನಪ್ರತಿನಿಧಿಗಳಿಲ್ಲದೇ ಉಳಿತಾಯ ಬಜೆಟ್ ಮಂಡಸಿದ: ಪುರಸಭೆ

eNEWS LAND Team

ನೈಋತ್ಯ ರೈಲ್ವೆ ಭರ್ಜರಿ ಗಳಿಕೆ; ಸರಕು ಸಾಗಾಣಿಕೆಯಿಂದ ₹ 4160 ಕೋಟಿ ಗಳಿಕೆ

eNewsLand Team