24 C
Hubli
ಮಾರ್ಚ್ 21, 2023
eNews Land
ಸುದ್ದಿ

ಸಾರಿಗೆ ಕಚೇರಿಯಲ್ಲಿ : ಶ್ರೀ ಮಡಿವಾಳ ಮಾಚಿದೇವರ ಜಯಂತಿ

Listen to this article

ಇಎನ್ಎಲ್ ಧಾರವಾಡ: ಹುಬ್ಬಳ್ಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶಿವ ಶರಣ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಇಲಾಖಾ ಮುಖ್ಯಸ್ಥರು ಶಿವ ಶರಣ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. 

ಕಾರ್ಯಕ್ರಮವನ್ನು ಉದ್ದೇಶಿಸಿ ಮಡಿವಾಳಪ್ಪ ಮಡಿವಾಳರ, ಸಾರಿಗೆ ನಿಯಂತ್ರಕರು, ಹುಬ್ಬಳ್ಳಿ ನಗರ ಸಾರಿಗೆ ಘಟಕರವರು, ಅವರ ಜೀವನದ ಕರಿತು ಮಾತನಾಡಿ “ಶಿವ ಶರಣ ಶ್ರೀ ಮಡಿವಾಳ ಮಾಚಿದೇವರ 12 ನೇ ಶತಮಾನದಲ್ಲಿ ಮೇಲು-ಕೀಳು ಹಾಗೂ ಮೂಡನಂಭಿಕೆಗಳನ್ನು ದಿಕ್ಕರಿಸಿ ಸಮಾಜಕ್ಕೆ ಸಮಾನತೆಯ ಸಂದೇಶವನ್ನು ನೀಡಿದ್ದಾರೆ ಎಂದು ನುಡಿದರು.
ಈ ವೇಳೆ ಇಲಾಖಾ ಮುಖ್ಯಸ್ಥರಾದ ರಾಜೇಶ ಹುದ್ದಾರ, ಮುಖ್ಯ ಸಂಚಾರ ವ್ಯವಸ್ಥಾಪಕರು, ಡಿ, ಕೋಟ್ರಪ್ಪ, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು, ಬಸಲಿಂಗಪ್ಪ ಬೀಡಿ, ಮುಖ್ಯ ಭದ್ರತಾ ಹಾಗೂ ಜಾಗೃತಾಧಿಕಾರಿ, ಎಚ್ ರಾಮನಗೌಡರ ಮುಖ್ಯ ಗಣಕ ವ್ಯವಸ್ಥಾಪಕರು, ಎಂ ಆರ್ ಮುಂಜಿ ಮುಖ್ಯ ಯೋಜನಾ ಮತ್ತು ಅಂಕಿಸಂಖ್ಯಾಧಿಕಾರಿ, ಮಂಜುಳಾ ಪಿ ನಾಯ್ಕ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು, ಮಾಲತಿ ಎಸ್,ಎಸ್, ಮಂಡಳಿ ಕಾರ್ಯದರ್ಶಿ, ಜಗದಂಬಾ ಕೊಪರ್ಡೆ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಪ್ರಕಾಶ ಕರಗುದರಿ ಉಪಮುಖ್ಯ ಲೆಕ್ಕಾಧಿಕಾರಿಗಳು, ಇಸ್ಮಾಯಿಲ್ ಕಂದಗಲ್, ಉಪಮುಖ್ಯ ಉಗ್ರಾಣ ಮತ್ತು ಖರೀದಿ ನಿಯಂತ್ರಕರು, ಆರ್.ಎಲ್. ಕುಮಾರಸ್ವಾಮಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿ, ಮತ್ತು ಮಡಿವಾಳ ಸಮಾಜದ ಮುಖಂಡರಾದ ಪ್ರಕಾಶ ಮಡಿವಾಳರ, ಹುನಮಂತಪ್ಪ ಮಡಿವಾಳರ, ಅಶೋಕ ಮಡಿವಾಳರ, ಹಾಗೂ ಕೇಂದ್ರ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿರೂಪಾಕ್ಷ ಕಟ್ಟಿಮನಿರವರು ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿ, ವಂದಿಸಿದರು.

ಸಾರಿಗೆ ಕಚೇರಿಯಲ್ಲಿ : ಶ್ರೀ ಮಡಿವಾಳ ಮಾಚಿದೇವರ ಜಯಂತಿ

ಇಎನ್ಎಲ್ ಧಾರವಾಡ

ಹುಬ್ಬಳ್ಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶಿವ ಶರಣ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಇಲಾಖಾ ಮುಖ್ಯಸ್ಥರು ಶಿವ ಶರಣ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಡಿವಾಳಪ್ಪ ಮಡಿವಾಳರ, ಸಾರಿಗೆ ನಿಯಂತ್ರಕರು, ಹುಬ್ಬಳ್ಳಿ ನಗರ ಸಾರಿಗೆ ಘಟಕರವರು, ಅವರ ಜೀವನದ ಕರಿತು ಮಾತನಾಡಿ “ಶಿವ ಶರಣ ಶ್ರೀ ಮಡಿವಾಳ ಮಾಚಿದೇವರ 12 ನೇ ಶತಮಾನದಲ್ಲಿ ಮೇಲು-ಕೀಳು ಹಾಗೂ ಮೂಡನಂಭಿಕೆಗಳನ್ನು ದಿಕ್ಕರಿಸಿ ಸಮಾಜಕ್ಕೆ ಸಮಾನತೆಯ ಸಂದೇಶವನ್ನು ನೀಡಿದ್ದಾರೆ ಎಂದು ನುಡಿದರು.
ಈ ವೇಳೆ ಇಲಾಖಾ ಮುಖ್ಯಸ್ಥರಾದ ರಾಜೇಶ ಹುದ್ದಾರ, ಮುಖ್ಯ ಸಂಚಾರ ವ್ಯವಸ್ಥಾಪಕರು, ಡಿ, ಕೋಟ್ರಪ್ಪ, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು, ಬಸಲಿಂಗಪ್ಪ ಬೀಡಿ, ಮುಖ್ಯ ಭದ್ರತಾ ಹಾಗೂ ಜಾಗೃತಾಧಿಕಾರಿ, ಎಚ್ ರಾಮನಗೌಡರ ಮುಖ್ಯ ಗಣಕ ವ್ಯವಸ್ಥಾಪಕರು, ಎಂ ಆರ್ ಮುಂಜಿ ಮುಖ್ಯ ಯೋಜನಾ ಮತ್ತು ಅಂಕಿಸಂಖ್ಯಾಧಿಕಾರಿ, ಮಂಜುಳಾ ಪಿ ನಾಯ್ಕ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು, ಮಾಲತಿ ಎಸ್,ಎಸ್, ಮಂಡಳಿ ಕಾರ್ಯದರ್ಶಿ, ಜಗದಂಬಾ ಕೊಪರ್ಡೆ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಪ್ರಕಾಶ ಕರಗುದರಿ ಉಪಮುಖ್ಯ ಲೆಕ್ಕಾಧಿಕಾರಿಗಳು, ಇಸ್ಮಾಯಿಲ್ ಕಂದಗಲ್, ಉಪಮುಖ್ಯ ಉಗ್ರಾಣ ಮತ್ತು ಖರೀದಿ ನಿಯಂತ್ರಕರು, ಆರ್.ಎಲ್. ಕುಮಾರಸ್ವಾಮಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿ, ಮತ್ತು ಮಡಿವಾಳ ಸಮಾಜದ ಮುಖಂಡರಾದ ಪ್ರಕಾಶ ಮಡಿವಾಳರ, ಹುನಮಂತಪ್ಪ ಮಡಿವಾಳರ, ಅಶೋಕ ಮಡಿವಾಳರ, ಹಾಗೂ ಕೇಂದ್ರ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿರೂಪಾಕ್ಷ ಕಟ್ಟಿಮನಿರವರು ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿ, ವಂದಿಸಿದರು.

Related posts

ಕನ್ನಡ ಶಾಲೆ ಉಳಿವಿಗೆ ಕಸಾಪ ಹೋರಾಟಕ್ಕೂ ಸಿದ್ಧ, ಮಾದರಿ ಶಾಲೆ ನೆಪವೊಡ್ಡಿ ಕನ್ನಡ ಶಾಲೆ ಮುಚ್ಚಬೇಡಿ: ನಾಡೋಜ ಡಾ.ಮಹೇಶ ಜೋಶಿ

eNEWS LAND Team

ಕುವೈತ್’ನಲ್ಲಿ ಡಾಕ್ಟರ್ ವೃತ್ತಿಗಾಗಿ 468 ಹುದ್ದೆಗಳಿಗೆ ನೇರ ಸಂದರ್ಶನ

eNEWS LAND Team

ನೈಋತ್ಯ ರೈಲ್ವೆಯಿಂದ ಬೆಂಕಿ ಅನಾಹುತಗಳನ್ನು ಕುರಿತು ಜಾಗೃತಿ ಆಯೋಜನೆ

eNEWS LAND Team