22.3 C
Hubli
ಜೂನ್ 13, 2024
eNews Land
ಸುದ್ದಿ

ರಾಜ್ಯದಲ್ಲಿ ಮೊದಲು!! ಇಲ್ಲಿ ಸಫಾರಿ ಮಾಡುತ್ತ ಚಿರತೆ ನೋಡಿ

ಇಎನ್ಎಲ್ ಬೆಂಗಳೂರು:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ 50 ಎಕರೆ ಜಾಗದಲ್ಲಿ ಡೇ ಕ್ರಾಲ್​ ನಿರ್ಮಿಸಿ, ಚಿರತೆ ಸಫಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬನ್ನೇರುಘಟ್ಟ ಉದ್ಯಾನದಲ್ಲೇ ಹುಟ್ಟಿ ಬೆಳೆದಿರುವ ಅಶೋಕ, ಸಾನ್ವಿ ಮತ್ತು ಲೋಕೇಶ್​ ಎಂಬ ಸಾಕು ಚಿರತೆಗಳನ್ನು ಇಲ್ಲಿ ಬಿಡಲಾಗಿದೆ

ಈ ಹಿಂದೆ ಮಹಾರಾಷ್ಟ್ರದ ಗೋರೆವಾಡ ಸೇರಿ ದೇಶದ ವಿವಿಧೆಡೆಗಳಲ್ಲಿ ಡೇ ಕ್ರಾಲ್​ ನಿರ್ಮಿಸಿ ಚಿರತೆ ಸಫಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Related posts

ವಿಧಾನ ಪರಿಷತ್ ಚುನಾವಣೆ; ಮಂದಗತಿಯ ಮತದಾನ

eNewsLand Team

ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ  ಬೊಮ್ಮಾಯಿ ಹೇಳಿದ್ಯಾಕೆ ಗೊತ್ತಾ?

eNewsLand Team

ಆತ್ಮಾಭಿಮಾನದಿಂದ ನನಗೆ ಮತ ನೀಡಿ: ಬಸವರಾಜ ಹೊರಟ್ಟಿ

eNEWS LAND Team