22 C
Hubli
ಸೆಪ್ಟೆಂಬರ್ 11, 2024
eNews Land
ಸುದ್ದಿ

ಕಸಾಪ: ಧಾರವಾಡ ಅಧ್ಯಕ್ಷರಾಗಿ ಡಾ.ಲಿಂಗರಾಜ ಅಂಗಡಿ ಪುನರಾಯ್ಕೆ

ಇಎನ್ಎಲ್ ಹುಬ್ಬಳ್ಳಿ

ಕರ್ನಾಟಕ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಅಂಗಡಿ ಪುನರ್ ಆಯ್ಕೆಯಾದರು.

ಭಾನುವಾರ ಜರುಗಿದ ಮತದಾನದಲ್ಲಿ 1244 ಪಡೆದ ಲಿಂಗರಾಜ ರು ಅಂಗಡಿ ವಿಜಯಗಳಿಸಿದ್ದಾರೆ. ಅವರ ಸಮೀಪದ ಅಭ್ಯರ್ಥಿ ರಾಮು ಬ. ಮೂಲಗಿ 1220 ಪಡೆದಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ್ದ ನಾಗರಾಜ ಕಿರಣಿಗಿ 15, ವಿಜಯಕುಮಾರ್ 14 ಮತಗಳನ್ನು ಪಡೆದಿದ್ದಾರೆ. ಒಟ್ಟು 2511 ಮತಗಳು ಚಲಾವಣೆಯಾಗಿದ್ದು 18 ಮತಗಳು ತಿರಸ್ಕೃತವಾಗಿವೆ.

ತಾಲೂಕು ಚಲಾವಣೆ ಮತಗಳು

ಧಾರವಾಡ 736
ಹುಬ್ಬಳ್ಳಿ ನಗರ 604
ಹುಬ್ಬಳ್ಳಿ ಗ್ರಾ. 57
ಕಲಘಟಗಿ 136
ನವಲಗುಂದ 176
ಕುಂದಗೋಳ 493
ಅಳ್ನಾವರ 100
ಅಣ್ಣಿಗೇರಿ 209
—-
ಒಟ್ಟು 2511
ಶೇ. 48.3

ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ 5199

Related posts

APMC ವ್ಯಾಪಾರಸ್ಥರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಯಾರು? ನೋಡಿ

eNEWS LAND Team

ಪಶ್ಚಿಮ ಶಿಕ್ಷಕರ ಕ್ಷೇತ್ರ: ಮತದಾರರ ಕರಡು ಪಟ್ಟಿ ಪ್ರಕಟ ಡಿ.27 ರವರೆಗೆ ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ

eNEWS LAND Team

ಹಾವೇರಿ: ಜಾನುವಾರುಗಳಿಗೆ ಒಂದು ತಿಂಗಳ ಲಸಿಕಾ ಕಾರ್ಯಕ್ರಮ

eNEWS LAND Team