ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್:
ಮಂಗಳವಾರ ನಡೆದ ಓಡಿಶಾ ಹಾಗೂ ಎಸ್.ಸಿ. ಈಸ್ಟ್ ಬೆಂಗಾಲ್ ನಡುವಿನ ಐಎಸ್ಎಲ್ ಫುಟ್ಬಾಲ್ ಪಂದ್ಯದಲ್ಲಿ ಗೋಲುಗಳ ಸುರಿಮಳೆ ಆಗಿದೆ. ಅಂತಿಮವಾಗಿ ಓಡಿಶಾ 6-4 ಅಂತರದಿಂದ ಬೆಂಗಾಲ್ ತಂಡವನ್ನು ಸೋಲಿಸಿದೆ. ಬುಧವಾರ ಬಲಿಷ್ಠ ಎಟಿಕೆ ಮೊಹನ್ ಬಗಾನ್ ಹಾಗೂ ಮುಂಬೈ ಎಫ್ ಸಿ ನಡುವೆ ಪಂದ್ಯ ನಡೆಯಲಿದೆ.
previous post
next post