23.9 C
Hubli
ಮಾರ್ಚ್ 31, 2023
eNews Land
ಸುದ್ದಿ

ಇಂದು ಬಿಎಫ್‌ಸಿ ನಾರ್ತ್ ಈಸ್ಟ್ ಯುನೈಟೆಡ್ ಹಣಾಹಣಿ

Listen to this article

ಇಎನ್ಎಲ್ ಸ್ಪೋರ್ಟ್ಸ್ ಡೆಸ್ಕ್

ಬ್ಯಾಂಬೊಲಿಮ್‌ (ಗೋವಾ):

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ 8ನೇ ಆವೃತ್ತಿಯ ಟೂರ್ನಿಯಲ್ಲಿ ಶನಿವಾರ ಮೊದಲ ಪಂದ್ಯ ಆಡುತ್ತಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಕಣಕ್ಕಿಳಿಯಲಿದೆ.

ಪದಾರ್ಪಣೆ ಮಾಡಿದ ವರ್ಷ ಫೈನಲ್ ಪ್ರವೇಶಿಸಿದ್ದ ಬಿಎಫ್‌ಸಿ ತಂಡ ರನ್ನರ್ ಅಪ್ ಆಗಿತ್ತು. ಮುಂದಿನ ವರ್ಷ ಚಾಂಪಿಯನ್ ಆಗಿತ್ತು. ಬಳಿಕ ಆವೃತ್ತಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿ ’ಹ್ಯಾಟ್ರಿಕ್ ಸೆಮಿಫೈನಲ್‘ ಸಾಧನೆ ಮಾಡಿತ್ತು. ಆದರೆ ನಿರೀಕ್ಷಿತ ಸಾಧನೆ ಸಾಧ್ಯವಾಗಲಿಲ್ಲ.

ಈಗಾಗಿ ನೂತನ ಕೋಚ್ ಮಾರ್ಕೊ ಪೆಜೊವೊಲಿ ಮಾರ್ಗದರ್ಶನದಲ್ಲಿ ಸುನೀಲ್ ಚೇಟ್ರಿ ನಾಯಕತ್ವ ತಂಡ ಹೊಸ ರಣತಂತ್ರದ ಜೊತೆಗೆ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Related posts

ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ತರಲು ಕರೆ: ಸಚಿವ ಮುನೇನಕೊಪ್ಪ

eNEWS LAND Team

ಪ್ಲೈ ಓವರ್ ನಿರ್ಮಾಣದ ಅಗತ್ಯತೆ ಒಪ್ಪಿದ ತಜ್ಞರ ಸಮಿತಿ

eNEWS LAND Team

ರಾಜ್ಯದ 3026 ಗ್ರಾಮ ಪಂಚಾಯಿತಿಗಳಲ್ಲಿ ಆರಂಭ

eNewsLand Team