22 C
Hubli
ಸೆಪ್ಟೆಂಬರ್ 27, 2023
eNews Land
ಸುದ್ದಿ

ಹುಬ್ಬಳ್ಳಿಲಿ ಪ್ರತ್ಯೇಕ ಅಪಘಾತ; ಇಬ್ಬರು ಸ್ಪಾಟ್ ಔಟ್

ಇಎನ್ಎಲ್ ಹುಬ್ಬಳ್ಳಿ: ಬೈರಿದೇವರಕೊಪ್ಪದ ದಾಸನೂರು ಟಿವಿಎಸ್ ಷೋರೂಮ್‌ ಬಳಿ ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ, ಈಶ್ವರ ನಗರ ನಿವಾಸಿ ಭೀಮಪ್ಪ ಚಿಗರಳ್ಳಿ (20) ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಭೀಮಪ್ಪ ಹೊರಟಿದ್ದರು.

ಇನ್ನೊಂದು ಪ್ರಕರಣದಲ್ಲಿ ಬೈರಿದೇವರಕೊಪ್ಪದ ಸನಾ ಕಾಲೇಜು ಬಳಿ ರಸ್ತೆ ದಾಡುತ್ತಿದ್ದ ಕಲಬುರಗಿ ಮೂಲದ ಸ್ಥಳೀಯ ನಿವಾಸಿ ಉಸ್ಮಾನಸಾಬ್‌(48) ಅವರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‌ ಸವಾರ ಪರಾರಿಯಾಗಿದ್ದಾನೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಎಟಿಎಂ ಒಳಗೆ ಡೆಬಿಟ್ ಕಾರ್ಡ್ ಬದಲಿಸಿ ವಂಚನೆ!! ಪಕ್ಕದವರು ಯಾಮಾರಿಸಬಹುದು ಹುಷಾರ್!!

Related posts

CHANGE IN PATTERN OF TRAIN SERVICES ರೈಲುಗಳ ಸೇವೆಯಲ್ಲಿ ಬದಲಾವಣೆ

eNEWS LAND Team

ಉತ್ತಮ ಸೇವೆ : ಟಿ.ಭೂಬಾಲನ್‍ಗೆ ರಾಷ್ಟ್ರೀಯ ಮನ್ನಣೆ

eNEWS LAND Team

ರೈಲುಗಳ ಸೇವೆ ವಿಸ್ತರಣೆ

eNEWS LAND Team