21.9 C
Hubli
ಜುಲೈ 1, 2022
eNews Land
ಸುದ್ದಿ

ಮನೆ ಕಟ್ಟಲು ಸಾಲ ಮಾಡಿ ಮಸಣ ಸೇರಿದ! ಹಿಂಗ್ಯಾಕೆ ಮಾಡಿಕೊಂಡೆ ಸಿದ್ದಪ್ಪ!!

Listen to this article

ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ನೂಲ್ವಿ ಗ್ರಾಮದ ಸಿದ್ದಪ್ಪ ಯಲ್ಲಪ್ಪ ಜಿಡ್ಡಿ ( 52) ಮನೆ ಕಟ್ಟಿಸುವ ಸಲುವಾಗಿ ಹುಬ್ಬಳ್ಳಿಯ ಗ್ರಾಮ ಶಕ್ತಿ ಪೈನಾನ್ಸ್ ದಲ್ಲಿ ₹ 5ಲಕ್ಷ ಲೋನ್ ಮಾಡಿದ್ದನ್ನು ತೀರಿಸಲು ಸಾಧ್ಯವಾಗದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮಾ. 29ರ ರಾತ್ರಿ 2 ಗಂಟೆಯಿಂದ ಮಾ 30ರ ಬೆಳಗಿನ 6 ಗಂಟೆಯ ನಡುವಿನ ಅವಧಿಯಲ್ಲಿ ನೂಲ್ವೀ ಗ್ರಾಮದ ತನ್ನ ವಾಸದ ಮನೆಯ ಹಾಲದಲ್ಲಿ ಕಿಡಕಿಯ ಕಬ್ಬಿಣದ ಸಳಿಗೆ ಪತ್ತಲದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಇದನ್ನು ಓದಿ:

ಯಾದವಾಡದ ಮಂಜು-ಮಡದಿ ನೆನಪಲ್ಲಿ ಮದ್ಯ ಕುಡಿದು ಸತ್ತ !! ಇದು ಪ್ರೇಮದ‌ ವಿಷ!

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಧಿಕಾರಿಗಳ ನಡೆ, ಶಾಲೆ ಕಡೆ

eNewsLand Team

ಫ್ಲಿಪ್ ಕಾರ್ಟಲ್ಲಿ ಹೂಡಿಕೆ ಮಾಡಿದ್ರೆ ಕೋಟಿ ಕೊಡ್ತಿನಿ ಅಂದು ಚೊಂಬು ಕೈಗಿಟ್ಟ!!

eNewsLand Team

ಸಂತ ಶಿಶುನಾಳ ಶರೀಫರ ಪುರಾಣ ಪ್ರವಚನ

eNewsLand Team