24 C
Hubli
ಮೇ 6, 2024
eNews Land
ಸುದ್ದಿ

ಹನುಮಂತ ದೇವರಲ್ಲ!!! : ಆದಿಪುರುಷ ಸಂಭಾಷಣೆಕಾರ ಹೇಳಿಕೆ!!!

ಇಎನ್ಎಲ್ ಡೆಸ್ಕ್: ‘ಆದಿಪುರುಷ’ ಚಿತ್ರದಲ್ಲಿ ವಿವಾದಿತ ಸಂಭಾಷಣೆಗಳನ್ನು ಬರೆದು ಸುದ್ದಿ ಮಾಡಿರುವ ಸಂಭಾ ಮಂತಶಿರ್‌ ಅವರು, ‘ಆಂಜನೇಯ ದೇವರಲ್ಲ. ಆತ ಕೇವಲ ರಾಮಭಕ್ತ ಅಷ್ಟೇ’ ಎಂದು ಆಡಿರುವ ಮಾತು ವಿವಾದಕ್ಕೆ ಕಾರಣವಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಬಜರಂಗಬಲಿ (ಹನುಮಂತ) ದೇವರಲ್ಲ, ಆತ ಕೇವಲ ಶ್ರೀರಾಮನ ಭಕ್ತ ಅಷ್ಟೆ. ಅವನ ಭಕ್ತಿಗೆ ಇದ್ದ ಶಕ್ತಿಯನ್ನು ಕಂಡು ನಾವು ಆತನನ್ನು ದೇವರು ಎಂದು ಕರೆದಿದ್ದೇವೆ’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.

‘ಆದಿಪುರುಷ ದಿನದ ಗಳಿಕೆ 735 ಕೋಟಿಗೆ ಕುಸಿತ

ಮುಂಬೈ ಆದಿಪುರುಷ ಚಿತ್ರ ಸೋಮವಾರ ತನ್ನ ಗಳಿಕೆಯಲ್ಲಿ ಶೇ.75-77ರಷ್ಟು ಕಳೆದುಕೊಂಡಿದೆ. ಸೋಮವಾರ ಚಿತ್ರ ಕೇವಲ 35 ಕೋಟಿ ರು. ಗಳಿಸಿದೆ ಎಂದು ಮೂಲಗಳು ಹೇಳಿವೆ. ಚಿತ್ರ ಬಿಡುಗಡೆಯಾಗಿ ಮೊದಲ 3 ದಿನವೂ ಒಳ್ಳೆ ಗಳಿಕೆ ಕಂಡಿತ್ತು. ಮೊದಲ ದಿನ 140 ಕೋಟಿ ರು.. 2ನೇ ದಿನ ಹಾಗೂ 3ನೇ ದಿನ ತಲಾ 100 ಕೋಟಿ ರು. ಗಳಿಸಿತ್ತು. ಆದರೆ 4ನೇ ದಿನ ಸೋಮವಾರ ಒಟ್ಟಾರೆ 35 ಕೋಟಿ ರು. ಸಂಪಾದಿಸಿದೆ.

Hanuman isn’t god : The primordial conversationalist: The primordial conversationalist

ENL DESK: Sambha Mantashir, who has made news by writing controversial dialogues in the film ‘Adipurusha’, said, ‘Anjaneya is not a god. The statement that he is only a devotee of Ram has caused controversy.

Speaking in an interview, he said, ‘Bajrangbali (Hanuman) is not a god, he is just a devotee of Lord Rama. Seeing the power of his devotion, we called him God.’ His statement has sparked outrage.

‘Adipurusha’s earnings fall to 735 crores

Mumbai Adipurusha lost 75-77% of its earnings on Monday. Monday film is only Rs 35 crores. Sources said that it has been earned. The first 3 days of the film’s release were good. 140 crores on the first day.. 100 crores each on the 2nd day and 3rd day. had earned But on the 4th day, Monday, a total of 35 crores. Edited.

Related posts

Market Opening Bell

eNEWS LAND Team

ಕಿಚ್ಚ ಸುದೀಪ್‍ಗೆ ಅವಮಾನ ಮಾಡಿದ ಕಾಂಗ್ರೆಸ್, ಜೆಡಿಎಸ್‍ಗೆ ಪ್ರಜ್ಞಾವಂತ ಜನರಿಂದ ತಕ್ಕ ಉತ್ತರ: ಗೌರವ್ ಭಾಟಿಯಾ

eNEWS LAND Team

ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಡಿ.ವಿ.ಮುತಾಲಿಕ ದೇಸಾಯಿ ಇನ್ನಿಲ್ಲ

eNewsLand Team