23 C
Hubli
ನವೆಂಬರ್ 28, 2022
eNews Land
ಸುದ್ದಿ

ಪ್ರಜ್ಞಾವಂತರ ಚುನಾವಣೆ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿ: ಶಾಸಕಿ ಕುಸುಮಾವತಿ

Listen to this article
ಇಎನ್ಎಲ್ ಕುಂದಗೋಳ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಜ್ಞಾವಂತರ ಚುನಾವಣೆ ಇದಕ್ಕೆ ಉತ್ತಮವಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಶಿಕ್ಷಕರಲ್ಲಿ ಇದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಜೂ.13ರಂದು ನಡೆಯುವ ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ  ಬಸವರಾಜ ಗುರಿಕಾರ ಅವರ ಪರ ಪ್ರಥಮ ಪ್ರಾಶಸ್ತ್ಯ ಮತ ನೀಡುವಂತೆ ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ ಶನಿವಾರ ಭೇಟಿ ನೀಡಿ ಶಿಕ್ಷಕರಲ್ಲಿ ಮತಯಾಚಿಸಿ ಮಾತನಾಡಿದರು.
ಇದನ್ನು ಓದಿ:ರೈಲಿನಲ್ಲಿ ₹ 4.72ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಈ ಸಂದರ್ಭದಲ್ಲಿ ಅರವಿಂದ ಕಟಗಿ, ಸುರೇಶ್ ಗಂಗಾಯಿ, ಲಕ್ಷ್ಮಣ ಚುಳಕಿ, ದ್ರಾಕ್ಷಾಯಿಣಿ ಕೊಪ್ಪದ, ಖಾದರಸಾಬ ದಾದಿಮನಿ, ಗುರು ಚಲವಾದಿ, ಬಸವರಾಜ ಶಿರಸಂಗಿ, ಶಂಕ್ರಪ್ಪ ಹಡಪದ, ಬಸವರಾಜ ಹರವಿ, ಈರಪ್ಪ ನಾಗಣ್ಣವರ, ಕಾಲೇಜಿನ ಪ್ರಾಂಶುಪಾಲರಾದ ಎಮ್.ಕೆ. ಅಂಗಡಿ, ಎಸ್.ಜಿ. ವಿಭೂತಿ, ಎನ್.ಎಸ್.ಕುಸುಗಲ್ ಹಾಗೂ ಉಪಸ್ಥಿತರಿದ್ದರು.

Related posts

ಕಲಘಟಗಿಯಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಇಲ್ಲ : ಶಾಸಕ ನಿಂಬಣ್ಣವರ

eNEWS LAND Team

ಧಾರವಾಡ ವೈದ್ಯೆಗೆ  ಆನ್ಲೈನ್ನಲ್ಲಿ  ₹3.94 ಲಕ್ಷ ಪಂಗನಾಮ

eNewsLand Team

ಯುವತಿಯರಿಗೆ ಫ್ಯಾಷನ್ ಡಿಸೈನಿಂಗ್ ಬ್ಯುಟಿಷಿಯನ್ ತರಬೇತಿ

eNEWS LAND Team