22 C
Hubli
ಅಕ್ಟೋಬರ್ 1, 2023
eNews Land
ಸುದ್ದಿ

ಆರ್ಥಿಕತೆಲಿ ವೇಗದ ಪ್ರಗತಿ ದರ ದಾಖಲಿಸಿದ ವಿಶ್ವದ ನಂ.1 ದೇಶ ಯಾವ್ದು? ಇಲ್ಲಿದೆ ಮಾಹಿತಿ

ಇಎನ್ಎಲ್ ದೆಹಲಿ: ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್ ) ಅವಧಿ ಯಲ್ಲಿ ದೇಶ ಶೇ.8.4ರಷ್ಟು ಆರ್ಥಿಕ ಬೆಳವಣಿಗೆ ದರ (ಜಿಡಿಪಿ)ವನ್ನು ದಾಖಲಿಸಿದೆ. ಇದು ನಿರೀಕ್ಷೆಗಿಂತಲೂ ಅಧಿಕ ಪ್ರಮಾಣದ ಸಾಧನೆ ಆಗಿದೆ.

ಈ ಮೂಲಕ ದೊಡ್ಡ ಆರ್ಥಿಕತೆಗಳ ಪೈಕಿ ಅತ್ಯಂತ ವೇಗದ ಪ್ರಗತಿ ದರ ದಾಖಲಿಸಿದ ವಿಶ್ವದ ನಂ.1 ದೇಶ ಎಂಬ ಹಿರಿಮೆಯನ್ನು ಕಾಯ್ದುಕೊಂಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Related posts

SWR: TRIAL RUN OF VANDE BHARAT EXPRESS

eNEWS LAND Team

ಧಾರವಾಡದಲ್ಲಿ ಅತಿವೃಷ್ಠಿಗೆ 9579 ಹೆಕ್ಟೇರ್ ಬೆಳೆ ನಾಶ

eNewsLand Team

ಬಿಸಿಗಾಳಿಗೆ ಐವತ್ತು ಸಾವು? ಘೋರ ದುರಂತ ಆಗಿರೋದೆಲ್ಲಿ? ರೆಡ್ ಅಲರ್ಟ್!!

eNewsLand Team