27 C
Hubli
ಮಾರ್ಚ್ 28, 2023
eNews Land
ಸುದ್ದಿ

ಧಾರವಾಡ: 28‌‌ ಹಾಗೂ‌ 29ರಂದು ಅನಧಿಕೃತ ವಿನ್ಯಾಸ ತೆರವು ಕಾರ್ಯಾಚರಣೆ

Listen to this article

ಇಎನ್ಎಲ್ ಹುಬ್ಬಳ್ಳಿ: ಧಾರವಾಡ ತಾಲೂಕಿನ ಹೊಸ ಯಲ್ಲಾಪುರ ಗ್ರಾಮದ ಜಮೀನಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೂದನೆ ಪಡೆಯದೆ ನಿರ್ಮಿಸಲಾಗಿರುವ ಅನಧಿಕೃತ ವಿನ್ಯಾಸ ಹಾಗೂ ನಿವೇಶನಗಳನ್ನು ಜ.28 ಹಾಗೂ 29 ರಂದು ತೆರವು ಮಾಡಲಾಗುವುದು. ಈ ಕುರಿತು ಜಮೀನು ಮಾಲಿಕರಿಗೆ ನೋಟಿಸ್ ನಿಡಲಾಗಿದೆ.

ಸ್ವಇಚ್ಛೆಯಿಂದ ವಿನ್ಯಾಸ ರದ್ದುಪಡಿಸದಿದ್ದರೆ ನಗರಾಭಿವೃದ್ಧಿ ಪ್ರಾಧಿಕಾರ, ಪೊಲೀಸ್ ರಕ್ಷಣೆಯೊಂದಿಗೆ ಜಮೀನಿನಲ್ಲಿರುವ ವಿನ್ಯಾಸ, ನಿವೇಶನದ ಕಲ್ಲುಗಳನ್ನು ತೆರವುಗೊಳಿಸಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ನೀತಿ ನಿಯಮಗಳ ಆಡಳಿತ ಬೇಕು: ಶಾಸಕ ನಿಂಬಣ್ಣವರ

eNEWS LAND Team

ಅಣ್ಣಿಗೇರಿ ಪುರಸಭೆ ಚುನಾವಣೆ ಅಖಾಡಕ್ಕೆ ಆಮ್ ಆದ್ಮಿ- ಸಂತೋಷ ನರಗುಂದ

eNewsLand Team

ಎಸ್ಡಿಎಂ: ಹೊಸ ಪ್ರಬೇಧದ ಕೋವಿಡ್ ವೈರಾಣು ಇಲ್ಲ

eNewsLand Team