29 C
Hubli
ಸೆಪ್ಟೆಂಬರ್ 26, 2023
eNews Land
ಸುದ್ದಿ

ಸೈಕಲ್ ಏರಿದ ಡಿಸಿ, ಕಮಿಷನರ್’ರಿಂದ ಧಾರವಾಡ ಸಿಟಿ ರೌಂಡ್ಸ್ 

 ಟೀ ವಿತ್ ಪೌರ ಕಾರ್ಮಿಕ್ಸ್

ಇಎನ್ಎಲ್  ಧಾರವಾಡ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ ಹಾಗೂ ಜಂಟಿ ಆಯುಕ್ತ ಮಾಧವ ಗಿತ್ತೆ ಅವರು ಇಂದು ನಸುಕಿನ ಜಾವ ಸಿಟಿ ರೌಂಡ್ಸ್ ಹಾಕಿ, ಸ್ವಚ್ಛತಾ ಕಾರ್ಯ ಪರಿಶೀಲಿಸಿದರು.

ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದ ಪೌರ ಕಾರ್ಮಿಕರ ಜೊತೆಗೆ ಚಹಾ ಸೇವಿಸುವುದರ ಜೊತೆಗೆ ಅವರ ಕುಂದು ಕೊರತೆ ಆಲಿಸಿದರು.
ಆಜಾದಾ ಪಾರ್ಕ್, ಸೂಪರ್ ಮಾರ್ಕೆಟ್ ಭೇಟಿ ನೀಡಿದರು.

ಸ್ವಚ್ಛ ಸರ್ವೇಕಣಾ ಅಭಿಯಾನ ಯಶಸ್ವಿಗೊಳಿಸಲು ಅಧಿಕಾರಿಗಳು ಸ್ವತಃ ಸೈಕಲ್ ಏರಿ ನಗರ ಸುತ್ತಾಡಿ ಪರಶೀಲಿಸುದರು.
ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಧಾರವಾಡದಲ್ಲಿ ಮತ್ತೆರಡು ಒಮಿಕ್ರೋನ್ ದೃಢ ; ಸೋಂಕಿತರಿಗೆ ಹೋಂ ಐಸೋಲೇಷನ್‍ದಲ್ಲಿ ಚಿಕಿತ್ಸೆ

eNEWS LAND Team

ರೈಲುಗಳಿಗೆ ವಿಸ್ಟಾಡೋಮ್ ಬೋಗಿ ತಾತ್ಕಾಲಿಕವಾಗಿ ಜೋಡಣೆ

eNEWS LAND Team

ಹುರಕಡ್ಲಿ ಅಜ್ಜನವರ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗಿ: ಡಾ.ಅಲ್ಲಮ ಪ್ರಭು ಸ್ವಾಮೀಜಿ

eNEWS LAND Team