24.3 C
Hubli
ಮೇ 26, 2024
eNews Land
ಸುದ್ದಿ

ಅಣ್ಣಿಗೇರಿ ತಾಲೂಕನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ಇಎನ್ಎಲ್ ಅಣ್ಣಿಗೇರಿ: ಪ್ರಸಕ್ತ ಸಾಲನಲ್ಲಿ ಸಕಾಲಕ್ಕೆ ಮಳೆ ಬಾರದೇ ಬಿತ್ತನೆ ಪ್ರಮಾಣ ಕಾಲಭಾಗದಷ್ಟು ಆಗಿದ್ದು. ರೈತರು ಬ್ಯಾಂಕ ಹಾಗೂ ಕೈಗಡ ಸಾಲ ಪಡೆದು ಬೀಜ ಗೊಬ್ಬರ ಖರೀದಿಸಿ ಮಳೆಬಾರದೇ ಬೆಳೆ ಬಿತ್ತನೆ ಮಾಡದೇ ಹತಾಶರಾಗಿದ್ದಾರೆ. ತಕ್ಷಣವೇ ಸರ್ಕಾರ ಅಣ್ಣಿಗೇರಿ ತಾಲೂಕ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ ಎಮ್.ಎನ್.ಮಠದ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ರೈತರು ಬೆಳೆದ ಮೆಣಸಿನಕಾಯಿ ಬೆಳೆಗೆ ಬೆಳೆವಿಮೆ ವಿತರಣೆಯಲ್ಲಿ ತಾರತಮ್ಯ ನೀತಿಯನ್ನು  ಖಂಡಿಸಿ ಸರಿಪಡಿಸಬೇಕೆಂದು ಒತ್ತಾಯಿಸಿದರು2022-23 ನೇ ಸಾಲಿನಲ್ಲಿ ಮೆಣಸಿನಕಾಯಿ ಬೆಳೆದ ರೈತರಿಗೆ 3500 ರೂಗಳು ಬೆಳೆ ವಿಮೆ ಜಮಾಮಾಡಿದೆ. ಇನ್ನೀತರ ಅಕ್ಕಪಕ್ಕದ ಜಿಲ್ಲೆಗಳಲ್ಲಿ 13,500 ರೂಗಳು ಜಮಾ ಮಾಡಿದೆ. ತಕ್ಷಣವೇ ಬಾಕಿ ಉಳಿದ ಬೆಳೆವಿಮೆ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕೆಂದು ರೈತ ಮುಖಂಡ ವೆಂಕಣ್ಣ ಕಾಳಪ್ಪನವರು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಚಾಂದುಸಾಬ ಮುಲ್ಲಾನವರ, ಸಿಕಂದರ್ ಬಡಿಗೇರ ದಾವುದಸಾಬ ಸುಂಕದ, ಮಲ್ಲೇಶ ನರಗುಂದ, ದ್ಯಾಮಣ್ಣ ಗುಡಿ, ನೂರಸಾಬ ಸುಂಕದ, ದಾವಲಸಾಬ ಮುಕಾನದಾರ, ಹಜರೇಸಾಬ ಧಾರವಾಡ, ರೈತ ಮುಖಂಡರು ಉಪಸ್ಥಿತರಿದ್ದರು.

Demand to declare Annigeri taluk as drought prone area

ENL ANNIGERI: In the current season, the amount of sowing is the same as the season without timely rains. Farmers are desperate because they have taken loans from banks and cashiers to buy seed fertilizer and sow crops without rain. They submitted a petition to Tehsildar M.N.Mathada, demanding that the government immediately declare Annigeri taluk as a drought-prone area.

The farmers in the taluk condemned the discriminatory policy in distribution of crop insurance for the chilli crop grown and demanded that it be rectified. 3500 has been collected as crop insurance for the farmers who grew chilli during the year 2022-23. 13,500 has been deposited in other neighboring districts. Farmer leader Venkanna Kalappa protested that the outstanding crop insurance money should be deposited into the farmers’ accounts immediately.

Chandusaba Mullanavara, Sikandar Badigera Davudasaba Sunkada, Mallesha Naragunda, Dyamanna Gudi, Noorasabha Sunkada, Dawalasaba Mukanadara, Hazaresaba Dharwad, farmer leaders were present.

 

 

 

Related posts

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಹಾರ ದಾಸ್ತಾನು ಉಗ್ರಾಣಕ್ಕೆ ಡಿಸಿ ದಿಢೀರ್ ಭೇಟಿ

eNEWS LAND Team

ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ ನವೀಕರಿಸಿ

eNEWS LAND Team

ಎಸ್‍ಡಿಎಂಗೆ ಮುನೇನಕೊಪ್ಪ , ಶೆಟ್ಟರ್ ಭೇಟಿ ; ಕವಿ ಕಣವಿ ಆರೋಗ್ಯ ವಿಚಾರಣೆ

eNewsLand Team