29 C
Hubli
ಅಕ್ಟೋಬರ್ 8, 2024
eNews Land
ಸುದ್ದಿ

ಡಿ. 17,18ರಂದು ಅಮೃತೇಶ್ವರ ಜಾತ್ರೆ‌

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಅಮೃತೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಡಿ.17 ಮತ್ತು ಡಿ.18 ರಂದು ನಡೆಯಲಿದೆ.

ಡಿ. 17 ಶುಕ್ರವಾರ ರಾತ್ರಿ 7 ಗಂಟೆಗೆ ಪಾರ್ವತಿ ಸಮೇತ ಅಮೃತೇಶ್ವರ ಕಲ್ಯಾಣ ಉತ್ಸವ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ಜರುಗುವುದು.

ಡಿ. 18 ರಂದು ಬೆಳಗ್ಗೆ 11 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಮಹಾ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟ್ ಪ್ರಕಟಿಸಿದೆ.

Related posts

SPECIAL TRAINS BETWEEN DANAPUR AND BENGALURU

eNEWS LAND Team

ಐಎಸ್ಎಲ್: ಇವತ್ತು ಎಟಿಕೆಎಂಬಿ V/S ಮುಂಬೈ

eNewsLand Team

ಕಂದಾಯ ಗ್ರಾಮವಾಗಿ ಲಂಬಾಣಿ ತಾಂಡಾ: ಸರ್ವೇ ಚುರುಕಿಗೆ ಕ್ರಮ- ಸಿಎಂ ಬೊಮ್ಮಾಯಿ

eNewsLand Team