18 C
Hubli
ನವೆಂಬರ್ 30, 2022
eNews Land
ಸುದ್ದಿ

ಲಸಿಕೆ ತಗೊಳದಿದ್ರೆ ಇವ್ಯಾವ್ದೂ ಸಿಗಲ್ಲ! ಹುಷಾರ್.!

Listen to this article

ಇಎನ್ಎಲ್ ಬೆಂಗಳೂರು: ಒಮಿಕ್ರಾನ್ ರೂಪಾಂತರಿ ಕೊರೋನಾ ತಡೆಗಾಗಿ ಲಸಿಕೆ ಕಡ್ಡಾಯ ಮಾಡಿರುವ ಸರ್ಕಾರ ಎರಡು ಡೋಸ್ ಪಡೆಯುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ.

ಎರಡು ಡೋಸ್ ಪಡೆದವರಿಗೆ ಮಾತ್ರ ಪಡಿತರ, ವೇತನ, ಪಿಂಚಣಿ, ಸರ್ಕಾರದ ಎಲ್ಲ ನಾಗರಿಕ ಸೇವೆಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಅವಕಾಶ ನೀಡಬೇಕು, ಪೆಟ್ರೋಲ್, ಡೀಸೆಲ್, ನೀರು ಸಂಪರ್ಕ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ಸೌಲಭ್ಯ ಬಳಕೆಗೆ ಅನುವು ಸೇರಿ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ 13 ಪ್ರಮುಖ ಶಿಫಾರಸು ಮಾಡಿದೆ.

ಮಂಗಳವಾರ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಶಿಫಾರಸನ್ನು ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ನೀಡಿದೆ.

Related posts

ನೈಋತ್ಯ ರೈಲ್ವೆಗೆ ದೊರೆತ ಬಜೆಟ್‌ನಲ್ಲಿ ಯಾವ್ಯಾವ ಹೊಸ ಮಾರ್ಗ ಮಾಡ್ತಾರೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್

eNewsLand Team

ಆರ್ಥಿಕತೆಲಿ ವೇಗದ ಪ್ರಗತಿ ದರ ದಾಖಲಿಸಿದ ವಿಶ್ವದ ನಂ.1 ದೇಶ ಯಾವ್ದು? ಇಲ್ಲಿದೆ ಮಾಹಿತಿ

eNewsLand Team

ಭಾರತೀಯ ವೈದ್ಯಕೀಯ ಸಂಘ ನೂತನ‌ ಪದಾಧಿಕಾರಿಗಳ‌ ಅಧಿಕಾರ ಸ್ವೀಕಾರ

eNEWS LAND Team