ಇಎನ್ಎಲ್ ಕೊರೋನಾ ಅಪ್ಡೇಟ್ ರಾಜ್ಯದಲ್ಲಿ ಮೂರುವರೆ ತಿಂಗಳ ನಂತರ ಸತತ 2ನೇ ದಿನವೂ ಕೊರೋನಾ ಸಾವಿರ ಕೇಸ್ ದಾಟಿದೆ. ಕಳೆದ24 ಗಂಟೆಯಲ್ಲಿ 1187 ಕೇಸ್ ಪತ್ತೆ ಆಗಿದೆ. 6 ಜನರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 923 ಕೇಸ್ ದಾಖಲಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ 10292 ಕೇಸ್ ಸಕ್ರಿಯವಾಗಿವೆ. ಕೊರೋನಾ ರೂಲ್ಸ್ ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಕೊರೋನಾ ಪಿಡುಗು ಒಮಿಕ್ರೋನ್, ಡೆಲ್ಟಾ ಸ್ವರೂಪದಲ್ಲಿ ಮತ್ತಷ್ಟು ಡೇಂಜರಸ್ ಆಗಿ ಕಾಡುವ ಸಾಧ್ಯತೆ ಹೆಚ್ಚಾಗಿದೆ.