29 C
Hubli
ಸೆಪ್ಟೆಂಬರ್ 26, 2023
eNews Land
ಜಿಲ್ಲೆ ಸುದ್ದಿ

ಬ್ರಾಹ್ಮಣ ವಧು ವರರ ಸಮಾವೇಶ!! ಎಲ್ಲಿ? ಯಾವಾಗ?ಇಲ್ಲಿದೆ ಡಿಟೈಲ್ಸ್

ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ಗೋಕುಲ ರಸ್ತೆ ಕೇಶವಕುಂಜದ ಬಳಿಯ ಹವ್ಯಕ ಸಾಂಸ್ಕೃತಿಕ ಭವನದಲ್ಲಿ ಏ.14ರಂದು ಬೆಳಗ್ಗೆ 9ರಿಂದ ಸಂಜೆ 6ಗಂಟೆವರೆಗೆ ಬ್ರಾಹ್ಮಣರ ವಧು ವರರ ದ್ವಿತೀಯ ಬೃಹತ್ ಸಮಾಗಮ ನಡೆಯಲಿದೆ.

ಹುಬ್ಬಳ್ಳಿ ಕಲ್ಯಾಾಣಮಸ್ತು ಬ್ರಾಹ್ಮಣ ವಧು ವರರ ಮಾಹಿತಿ ಕೇಂದ್ರ ಹಾಗೂ ಹುಬ್ಬಳ್ಳಿ ವಿಪ್ರ ಬಂಧುಗಳ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೋಂದಣಿಗಾಗಿ ಜನ್ಮ ಪತ್ರಿಕೆ, ಬಯಡಾಟಾ, ಇತ್ತೀಚಿನ ಭಾವಚಿತ್ರ, ಆಧಾರ ಕಾರ್ಡ್ ಝೆರಾಕ್‌ಸ್‌ ಪ್ರತಿ ತರಬೇಕು. ಕಾರ್ಯಕ್ರಮಕ್ಕೆ ವಧುವರರ ತಂದೆ ತಾಯಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಚಾಲಕರಾದ ಸತ್ಯನಾರಾಯಣ ಮರಟಗೇರಿ 9535477365 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಇದನ್ನು ಓದಿ ಸುರಕ್ಷಿತವಾಗಿರಿ ಎನ್ನತ್ತಲೇ 2ಲಕ್ಷ ದೋಚಿದ್ರು! ಹುಬ್ಬಳ್ಳಿಲಿ ಯಾರನ್ನ ನಂಬೇಕು? ಯಾರನ್ನ ಬಿಡಬೇಕು?

Related posts

ಏ.4 ಅಹಿಂಸೆಯ ಅಗ್ರನಾಯಕ ತೀರ್ಥಂಕರ ಮಹಾವೀರರ 2622 ನೆಯ ಜನ್ಮಕಲ್ಯಾಣ ಮಹೋತ್ಸವ

eNEWS LAND Team

ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಹಳ ದಿನ ಉಳಿಯುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ‌

eNEWS LAND Team

ಶ್ರಮಿಕ್ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನಕ್ಕೆ ಚಾಲನೆ: ಶ್ರಮಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಎಲ್ಲಿದೆ ನೋಡಿ?

eNEWS LAND Team