ಸುದ್ದಿಇದು ಚಕ್ರವರ್ತಿ, ಗಾನವಿ ಭಾವಚಿತ್ರ by eNewsLand Teamನವೆಂಬರ್ 17, 2021ನವೆಂಬರ್ 17, 20210 Share1 Listen to this article ಇಎನ್ಎಲ್ ಫಿಲ್ಮ್ ಬ್ಯೂರೋ ಗಿರೀಶ್ ಕುಮಾರ್ ರಚಿಸಿ, ನಿರ್ದೇಶಿಸಿರುವ “ಭಾವಚಿತ್ರ” ಸಿನಿಮಾದ ಟ್ರೈಲರ್ ನವೆಂಬರ್ 20 ರಂದು ಬಿಡುಗಡೆಯಾಗಲಿದೆ. ಚಕ್ರವರ್ತಿ, ಗಾನವಿ ಲಕ್ಷ್ಮಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.