22 C
Hubli
ಅಕ್ಟೋಬರ್ 1, 2023
eNews Land
ಸುದ್ದಿ

ಮದುವೆಯಾಗಲ್ಲ ಎಂದ ಯುವಕಗೆ ಆ್ಯಸಿಡ್ ಎರಚಿದ ಆಂಟಿ!

ಇಎನ್ಎಲ್ ಡೆಸ್ಕ್

ಇಡುಕ್ಕಿ: ಮದುವೆಯಾಗಲ್ಲ ಎಂದಿದ್ದಕ್ಕೆ ಕೋಪಗೊಂಡ ಮಹಿಳೆ ಯುವಕನ ಮೇಲೆ ಆಸಿಡ್ ಎರಚಿದ ಘಟನೆ ಕೇರಳದಲ್ಲಿ ನಡೆದಿದೆ. ಯುವಕ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ.

ಎರಡು ಮಕ್ಕಳ ತಾಯಿ 35 ವರ್ಷದ ಶೀಬಾ ಎಂಬಾಕೆ ತಿರುವನಂತಪುರಂನ ಪೂಜಾಪುರ ಮೂಲದ 27 ವರ್ಷದ ವ್ಯಕ್ತಿಗೆ ನ.16ರಂದು ಆಸಿಡ್ ಎರಚಿದ್ದಾಳೆ.

ದಾಳಿಗೆ ಒಳಗಾದ ಸಂತ್ರಸ್ತ ಅರುಣ್ ಕುಮಾರ್ ಅವರು ತಿರುವನಂತಪುರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

ವೀಕೆಂಡ್ ಕರ್ಫ್ಯೂ; ಧಾರವಾಡದಲ್ಲಿ ಏನಿರತ್ತೆ, ಏನಿರಲ್ಲ?

eNewsLand Team

ಕಿತ್ತೂರು ಅರಮನೆ ಪ್ರತಿರೂಪ ನಿರ್ಮಾಣ: ಡಿಪಿಆರ್ ಸಲ್ಲಿಸಲು ಮುಖ್ಯಮಂತ್ರಿ ಸೂಚನೆ

eNEWS LAND Team

ಅಣ್ಣಿಗೇರಿಯಲ್ಲಿ ಸಂಭ್ರಮದ ಪೌರಕಾರ್ಮಿಕರ ದಿನಾಚರಣೆ

eNEWS LAND Team