24.3 C
Hubli
ಮೇ 26, 2024
eNews Land
ಜಿಲ್ಲೆ ಸುದ್ದಿ

ಧಾರವಾಡ: ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರಗಳಿಗೆ ಕೊನೆಯ ದಿನ ಏ.20 ರವರೆಗೆ ಒಟ್ಟು 182 ನಾಮಪತ್ರ ಸಲ್ಲಿಕೆ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ

ಇದನ್ನು ಓದಿ:ಜಿಲ್ಲಾವಾರು ಪಿಯುಸಿ ಕಂಪ್ಲೀಟ್ ರಿಸಲ್ಟ್ ಇಲ್ಲಿದೆ ನೋಡಿ!!

ಇಎನ್ಎಲ್ ಹುಬ್ಬಳ್ಳಿ: ವಿಧಾಸಭೆಗೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿದ್ದು, ಚುನಾವಣಾ ಅಧಿಸೂಚನೆ ಪ್ರಕಟವಾದ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದಿನ (ಏ.20)ವರೆಗೆ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳು ಸೇರಿ ಒಟ್ಟು 182 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಏ.13 ರಿಂದ ಏ.20 ರವರೆಗೆ ಸಲ್ಲಿಕೆಯಾದ ನಾಮಪತ್ರಗಳ ವಿಧಾನಸಭಾ ವಿವರ:

ಇದನ್ನು ಓದಿ:ವಿಧಾನಸಭಾ ಚುನಾವಣೆ ನಿಮಿತ್ಯ ಧಾರವಾಡ ಜಿಲ್ಲೆಗೆ ನಿಯೋಜಿತರಾದ ಸಾಮಾನ್ಯ ವೀಕ್ಷಕರ ವಿವರ ನೋಡಿ!
ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು ಏ.13 ರಿಂದ ಏ.20 ರವರೆಗೆ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಿಗೆ ಒಟ್ಟು 182 ನಾಮಪತ್ರಗಳು ಸಲ್ಲಿಕೆಯಾಗಿವೆ.

ಇದನ್ನು ಓದಿ:ಏ.25 ರಂದು ಅಂಚಟಗೇರಿ ಸುತ್ತ-ಮುತ್ತ ವಿದ್ಯುತ್ ವ್ಯತ್ಯಯ!!
ಮೊದಲ ದಿನವಾದ ಏ.13 ರಂದು 7, ಎರಡನೇ ದಿನವಾದ ಏ.15 ರಂದು 6, ಮೂರನೇಯ ದಿನವಾದ ಏ.17 ರಂದು 21, ನಾಲ್ಕನೇಯ ದಿನವಾದ ಏ.18 ರಂದು 29, ಐದನೇಯ ದಿನವಾದ ಏ.19 ರಂದು 47 ಹಾಗೂ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏ.20 ಇಂದು 72 ನಾಮಪತ್ರಗಳು ಸಲ್ಲಿಕೆ ಆಗಿವೆ.

ಇದನ್ನು ಓದಿ:ಶೆಟ್ಟರ್ ಸೋಲಿಸಲು ಬಿಜೆಪಿ ಚಕ್ರವ್ಯೂಹ: ಕಾಂಗ್ರೆಸ್ ಶಾಲು ಹಾಕ್ಕೊಂಡವರ ರಾಜಕೀಯ ಜೀವನ ‘THE END’?
ನವಲಗುಂದ-69: ಏ.15ರಂದು 1, ಏ.17 ರಂದು 5, ಏ.18 ರಂದು 4, ಏ.19 ರಂದು 4 ಮತ್ತು ಏ.20 ರಂದು 5 ಸೇರಿ ಒಟ್ಟು 19 ನಾಮಪತ್ರಗಳು ನವಲಗುಂದ-69 ವಿಧಾನಸಭಾ ಮತ ಕ್ಷೇತ್ರಕ್ಕೆ ಸಲ್ಲಿಕೆಯಾಗಿವೆ.

ಇದನ್ನು ಓದಿ:ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಣ ಸಂಘರ್ಷ: ಕನ್ನಡಿಗರ ರಕ್ಷಣೆ ಮಾಡುವಂತೆ ಕಸಾಪ ಆಗ್ರಹ
ಕುಂದಗೋಳ-70: ಏ.13ರಂದು 1, ಏ.17 ರಂದು 5, ಏ.18 ರಂದು 4, ಏ.19 ರಂದು 9, ಏ.20 ರಂದು 14 ಸೇರಿ ಒಟ್ಟು 33 ನಾಮಪತ್ರಗಳು ಕುಂದಗೋಳ-70 ವಿಧಾನಸಭಾ ಮತಕ್ಷೇತ್ರಕ್ಕೆ ಸಲ್ಲಿಕೆಯಾಗಿವೆ.

ಇದನ್ನು ಓದಿ:ಮತದಾರರ ಜಾಗೃತಿ ಅಭಿಯಾನಕ್ಕೆ ಜಿಪಂ ಸಿಇಒ ಸ್ವರೂಪ ಟಿ.ಕೆ ಚಾಲನೆ: ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ
ಧಾರವಾಡ-71: ಏ.13 ರಂದು 3, ಏ.15ರಂದು 1, ಏ.17 ರಂದು 3, ಏ.18 ರಂದು 3, ಏ.19 ರಂದು 4 ಮತ್ತು ಏ.20 ರಂದು 10 ಸೇರಿ ಒಟ್ಟು 24 ನಾಮಪತ್ರಗಳು ಧಾರವಾಡ-71 ವಿಧಾನಸಭಾ ಮತ ಕ್ಷೇತ್ರಕ್ಕೆ ಸಲ್ಲಿಕೆಯಾಗಿವೆ.

ಇದನ್ನು ಓದಿ:ಚುನಾವಣೆ: ಒಟ್ಟು 47 ನಾಮಪತ್ರ ಸಲ್ಲಿಕೆ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ
ಹುಬ್ಬಳ್ಳಿ ಧಾರವಾಡ ಪೂರ್ವ-72: ಏ.13 ರಂದು 1, ಏ.17 ರಂದು 2, ಏ.18 ರಂದು 2, ಏ.19 ರಂದು 7 ಮತ್ತು ಏ.20 ರಂದು 12 ಸೇರಿ ಒಟ್ಟು 24 ನಾಮಪತ್ರಗಳು ಹುಬ್ಬಳ್ಳಿ ಧಾರವಾಡ ಪೂರ್ವ-72 ವಿಧಾನಸಭಾ ಮತ ಕ್ಷೇತ್ರಕ್ಕೆ ಸಲ್ಲಿಕೆಯಾಗಿವೆ.

ಇದನ್ನು ಓದಿ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ASRTU ನೀಡುವ “HERO’S ON THE ROAD” ರಾಷ್ಟ್ರಮಟ್ಟದ ಪ್ರಶಸ್ತಿ ಯಾರಿಗೆ?
ಹುಬ್ಬಳ್ಳಿ ಧಾರವಾಡ ಕೇಂದ್ರ-73: ಏ.17 ರಂದು 1, ಏ.18 ರಂದು 4, ಏ.19 ರಂದು 8 ಮತ್ತು ಏ.20 ರಂದು 14 ಸೇರಿ ಒಟ್ಟು 27 ನಾಮಪತ್ರಗಳು ಹುಬ್ಬಳ್ಳಿ ಧಾರವಾಡ ಕೇಂದ್ರ-73 ವಿಧಾನಸಭಾ ಮತ ಕ್ಷೇತ್ರಕ್ಕೆ ಸಲ್ಲಿಕೆಯಾಗಿವೆ.

ಇದನ್ನು ಓದಿ:ಹುಬ್ಬಳ್ಳಿ ಸಿದ್ಧಾರೂಢಮಠ ಮೂರಸಾವಿರ ಮಠದ ದರ್ಶನ ಪಡೆದ ಜೆ.ಪಿ.ನಡ್ಡಾ
ಹುಬ್ಬಳ್ಳಿ ಧಾರವಾಡ ಪಶ್ಚಿಮ-74: ಏ.13ರಂದು 2, ಏ.15ರಂದು 2, ಏ.17 ರಂದು 4, ಏ.18 ರಂದು 6, ಏ.19 ರಂದು 10 ಮತ್ತು ಏ.20 ರಂದು 11 ಸೇರಿ ಒಟ್ಟು 35 ನಾಮಪತ್ರಗಳು ಹುಬ್ಬಳ್ಳಿ ಧಾರವಾಡ ಪಶ್ಚಿಮ – 74 ವಿಧಾನಸಭಾ ಮತ ಕ್ಷೇತ್ರಕ್ಕೆ ಸಲ್ಲಿಕೆಯಾಗಿವೆ.

ಇದನ್ನು ಓದಿ:ಹುಬ್ಬಳ್ಳಿ ಸಿದ್ಧಾರೂಢಮಠ ಮೂರಸಾವಿರ ಮಠದ ದರ್ಶನ ಪಡೆದ ಜೆ.ಪಿ.ನಡ್ಡಾ
ಕಲಘಟಗಿ- 75: ಏ.15 ರಂದು 2, ಏ.17 ರಂದು 1, ಏ.18 ರಂದು 6, ಏ.19 ರಂದು 5 ಮತ್ತು ಏ.20 ರಂದು 6 ಸೇರಿ ಒಟ್ಟು 20 ನಾಮಪತ್ರಗಳು ಕಲಘಟಗಿ-75 ವಿಧಾನಸಭಾ ಮತ ಕ್ಷೇತ್ರಕ್ಕೆ ಸಲ್ಲಿಕೆಯಾಗಿವೆ.

ಇದನ್ನು ಓದಿ:ಡಾ.ಕ್ರಾಂತಿ ಕಿರಣ ಪರ ಮತಯಾಚಿಸಿದ ಹುಬ್ಬಳ್ಳಿ,-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು
ಧಾರವಾಡ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಿಗೆ ಒಟ್ಟು 182 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:

Related posts

ನೈಋತ್ಯ ರೈಲ್ವೆಯಿಂದ ಬೆಂಕಿ ಅನಾಹುತಗಳನ್ನು ಕುರಿತು ಜಾಗೃತಿ ಆಯೋಜನೆ

eNEWS LAND Team

ಧಾರಾಕಾರ ಮಳೆ; ಉತ್ತರ ಕನ್ನಡ, ಉಡುಪಿ ಶಾಲೆಗೆ‌ ರಜೆ, ಕೊಡಗಲ್ಲಿ ಗುಡ್ಡ ಕುಸಿತ

eNewsLand Team

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಉಚಿತ

eNEWS LAND Team