23.4 C
Hubli
ಮಾರ್ಚ್ 24, 2023
eNews Land
ದೇಶ

ಪ್ರಧಾನಿ ನರೇಂದ್ರ ಮೋದಿಗೆ ಈ ದೇಶದ ಅತ್ಯುನ್ನತ ನಾಗರಿಕ ಗೌರವ

Listen to this article

 

ಇಎನ್ಎಲ್ ನವದೆಹಲಿ

ಭೂತಾನ್‌ನ 114ನೇ ‘ರಾಷ್ಟ್ರೀಯ ದಿನಾಚರಣೆ’ ಸಂದರ್ಭದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಗೌರವ ಪುರಸ್ಕಾರ ಘೋಷಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೋದಿ ಅವರು ಅಮೆರಿಕದ ಪ್ರತಿಷ್ಥಿತ ‘ಲೀಜನ್‌ ಆಫ್‌ ಮೆರಿಟ್‌’ ಪ್ರಶಸ್ತಿಗೆ ಭಾಜನರಾಗಿದ್ದರು. 2019ರಲ್ಲಿ ರಷ್ಯಾ ಸರ್ಕಾರವು ಅತ್ಯುನ್ನತ ನಾಗರಿಕ ಗೌರವ ಪುರಸ್ಕಾರ ನೀಡಿತ್ತು. 2019ರಲ್ಲಿ ಯುಎಇಯ ‘ಆರ್ಡರ್ ಆಫ್ ಝಾಯೇದ್ ಪ್ರಶಸ್ತಿ’ಗೂ ಮೋದಿ ಪಾತ್ರರಾಗಿದ್ದರು

Related posts

ಡಿ.6ಕ್ಕೆ ಮೋದಿ-ಪುಟಿನ್ ಮುಖಾಮುಖಿ

eNewsLand Team

ದೇಶದ 21 ನಗರಗಳಲ್ಲಿ ವಾಯು ಗುಣಮಟ್ಟ ಉತ್ತಮ

eNewsLand Team

“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ಪ್ರದರ್ಶನಕ್ಕೆ ಶೇ.9ರಷ್ಟು ಜಿಎಸ್‌ಟಿ ವಿನಾಯಿತಿ

eNEWS LAND Team