ಇಎನ್ಎಲ್ ಬ್ಯೂರೋ
ದೆಹಲಿ
ಕೇಂದ್ರ ಸರ್ಕಾರ ಮಕ್ಕಳಿಗಾಗಿ ದೇಶದ ಮೊದಲ ವರ್ಚುವಲ್ ಸೈನ್ಸ್ ಲ್ಯಾಬನ್ನು ಲಾಂಚ್ ಮಾಡಿದೆ.
ಭಾರತದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಸಿಎಸ್ಐಆರ್ ಜಿಜ್ಞಾಸಾ ಕಾರ್ಯಕ್ರಮದ ಅಡಿ ಈ ಲ್ಯಾಬನ್ನು ಉದ್ಘಾಟನೆ ಮಾಡಿದ್ದಾರೆ.
ಈ ಲ್ಯಾಬ್ ಮೂಲಕ ದೇಶದಲ್ಲಿರುವ ವಿಜ್ಞಾನಿಗಳ ಜೊತೆಗೆ ವಿಧ್ಯಾರ್ಥಿಗಳು ಸಂಪರ್ಕ ಸಾಧಿಸಲು ಸಹಾಯವಾಗಲಿದೆ.
ತಮ್ಮ ಭವಿಷ್ಯದ ಸಂಶೋದನೆಗಳಿಗೆ ಸೂಕ್ತ ಮಾರ್ಗದರ್ಶನ ಪಡೆಯಲು ಅನುಖುಲರವಾಗಲಿದೆ. ಇನ್ನು ಈ ವರ್ಚುವಲ್ ಸೈನ್ಸ್ ಲ್ಯಾಬ್ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಸಹ ಹೊಂದಿಕೆಯಾಗುತ್ತದೆ.