26 C
Hubli
ಏಪ್ರಿಲ್ 28, 2024
eNews Land
ಆಧ್ಯಾತ್ಮಿಕ ದೇಶ ಪ್ರವಾಸ ವೈರಲ್ ಸುದ್ದಿ ಸಂಸ್ಕೃತಿ

Stampede during Puri Jagannath Rath Yatra: 50+ devotees injured

 

ENL DESK: The world famous Puri Jagannath Rath Yatra was successfully completed on Tuesday. But 50+ people were injured in the stampede due to the large number of devotees. During the yatra, many people fell down in the clash between the devotees while pulling the chariot of Balabhadra (Balarama) from inside the temple. Several people trampled on them. The rescue personnel who were there then dispersed the people and admitted the injured to the hospital

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ: 50ಕ್ಕೂ ಹೆಚ್ಚು ಭಕ್ತರಿಗೆ ಗಾಯ

ಇಎನ್ಎಲ್ ಡೆಸ್ಕ್: ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಮಂಗಳವಾರ ಯಶಸ್ವಿಯಾಗಿ ನೆರವೇರಿತು. ಆದರೆ ಭಕ್ತರ ಸಂಖ್ಯೆ ಹೆಚ್ಚಾಗಿ ನೂಕುನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತದಲ್ಲಿ 50+ ಮಂದಿ ಗಾಯಗೊಂಡಿದ್ದಾರೆ.ಯಾತ್ರೆ ವೇಳೆ ಮೊದಲಿಗೆ ದೇಗುಲದ ಒಳಗಿನಿಂದ ಬಲಭದ್ರನ (ಬಲರಾಮ) ರಥ ಎಳೆಯುವ ವೇಳೆ ಭಕ್ತರ ನಡುವೆ ಉಂಟಾದ ಘರ್ಷಣೆಯಲ್ಲಿ ಹಲವರು ಕೆಳಗೆ ಬಿದ್ದರು. ಅವರ ಮೇಲೆ ಹಲವಾರು ಮಂದಿ ತುಳಿದುಕೊಂಡು ಹೋದರು. ಆಗ ಅಲ್ಲೇ ಇದ್ದ ರಕ್ಷಣಾ ಸಿಬ್ಬಂದಿ, ಜನರನ್ನು ಚದುರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Related posts

ಹುಬ್ಬಳ್ಳಿ ಸಿದ್ಧಾರೂಢಮಠ ಮೂರಸಾವಿರ ಮಠದ ದರ್ಶನ ಪಡೆದ ಜೆ.ಪಿ.ನಡ್ಡಾ

eNEWS LAND Team

ಶ್ರೀಕೃಷ್ಣಮಠಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ

eNewsLand Team

ಧಾರವಾಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಠಕ್

eNEWS LAND Team