24 C
Hubli
ಮಾರ್ಚ್ 21, 2023
eNews Land
ದೇಶ

ದೇಶದ 21 ನಗರಗಳಲ್ಲಿ ವಾಯು ಗುಣಮಟ್ಟ ಉತ್ತಮ

Listen to this article

ಪಟ್ಟಿಯಲ್ಲಿವೆ ರಾಜ್ಯದ 12 ನಗರಗಳು

ಇಎನ್ಎಲ್ ಬ್ಯೂರೋ

ದೇಶದಲ್ಲಿ ಮಂಗಳವಾರ ವಾಯ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿರುವ ನಗರಗಳ ಪಟ್ಟಿಯನ್ನು ‘ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ (ಸಿಪಿಸಿಬಿ)’ ಬಿಡುಗಡೆ ಮಾಡಿದೆ.

ಇದರಲ್ಲಿ ಕರ್ನಾಟಕದ 12 ನಗರಗಳು ಸ್ಥಾನ ಪಡೆದುಕೊಂಡಿವೆ.

ವಾಯು ಗುಣಮಟ್ಟ ಸೂಚ್ಯಂಕ ಪಟ್ಟಿಯ ಪ್ರಕಾರ ಅಮರಾವತಿ, ಬಾಗಲಕೋಟೆ, ಬೀದರ್, ಚಿಕ್ಕಮಗಳೂರು, ಕೊಯಮತ್ತೂರು, ದಾವಣಗೆರೆ, ಎಲ್ಲೂರು, ಗದಗ, ಹಾಸನ, ಹುಬ್ಬಳ್ಳಿ, ಕೊಚ್ಚಿ, ಕೋಲಾರ, ಕೊಪ್ಪಳ, ಕೋಯಿಕ್ಕೋಡ್‌, ಮೈಸೂರು, ಪುದುಚೇರಿ, ರಾಜಮಹೇಂದ್ರವರಂ, ರಾಮನಗರ, ಶಿವಮೊಗ್ಗ, ತಲಶೇರಿ ಮತ್ತು ತಿರುಪತಿ ‘ಉತ್ತಮ’ (Good) ವಾಯು ಗುಣಮಟ್ಟದ ಪಟ್ಟಿಯಲ್ಲಿವೆ

ಮಡಿಕೇರಿಯು ಭಾರತದಲ್ಲೇ ಅತ್ಯುತ್ತಮ (Best) ವಾಯು ಗುಣಮಟ್ಟ ಹೊಂದಿದೆ.

ದೆಹಲಿ, ಭೋಪಾಲ್‌, ಗುರುಗ್ರಾಮ ಸೇರಿದಂತೆ ದೇಶದ ಹಲವು ನಗರಗಳ ವಾಯು ಗುಣಮಟ್ಟ ಗಂಭೀರ ಸ್ಥಿತಿಯಲ್ಲಿದೆ.

Related posts

‘ಭೀಮ ಶಿಲಾ’ ವೀಕ್ಷಿಸಿದ ಪ್ರಧಾನಿ ಮೋದಿ

eNEWS LAND Team

ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ ಬಂಪರ್! ₹ 6900 ಕೋಟಿ, ಇತಿಹಾಸದಲ್ಲೇ ಹೆಚ್ಚು

eNewsLand Team

ಚೀನಾ‌ ಅತಿಕ್ರಮಣವನ್ನು ಪ್ರಧಾನಿ ಮೋದಿ ಒಪ್ಪಿಕೊಳ್ತಾರಾ? ಸುಬ್ರಮಣಿಯನ್ ಸ್ವಾಮಿ

eNewsLand Team