24.8 C
Hubli
ಏಪ್ರಿಲ್ 25, 2024
eNews Land
ದೇಶ

ವಿಶ್ವ ವಿದ್ಯುತ್ ಗ್ರಿಡ್ ಯೋಜನೆಗೆ ಭಾರತ ಬ್ರಿಟನ್ ಚಾಲನೆ

ಇಎನ್ಎಲ್ ಬ್ಯೂರೋ

ದೆಹಲಿ:
ವಿಶ್ವದ ಬಡ ರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್ ಅನ್ನು ಪೂರೈಸುವ ವಿಶ್ವ ವಿದ್ಯುತ್ ಗ್ರಿಡ್‌ ಯೋಜನೆಗೆ ಭಾರತ ಮತ್ತು ಬ್ರಿಟನ್ ಚಾಲನೆ ನೀಡಿವೆ.
‘ಎರಡೂ ದೇಶಗಳು ಜಂಟಿಯಾಗಿ ಘೋಷಿಸಿರುವ ಈ ಯೋಜನೆಯು ಕಾರ್ಯಗತವಾದರೆ, ಅಗತ್ಯದಷ್ಟು ಸೌರಶಕ್ತಿ ಲಭ್ಯವಿಲ್ಲದ ದೇಶಗಳಿಗೂ ಸೌರವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ.

Related posts

ಡಿಜಿಪಿ, ಐಜಿಪಿಗಳ ಸಭೆಗೆ ಪ್ರಧಾನಿ ಮೋದಿ

eNewsLand Team

ಭಾರತೀಯ ಸೇನೆಗೆ ತ್ರಿಶೂಲ ಆಯುಧ!!

eNEWS LAND Team

ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ: ಕೃಷಿ ವಿಜ್ಞಾನಿ ಎ.ಆಯ್.ನಡಕಟ್ಟಿನ

eNEWS LAND Team