34 C
Hubli
ಮಾರ್ಚ್ 23, 2023
eNews Land
ದೇಶ

ಭಾರತೀಯ ಸೇನೆಗೆ ತ್ರಿಶೂಲ ಆಯುಧ!!

Listen to this article

ಭಾರತೀಯ ಸೇನೆಗೆ ಶಿವನ ತ್ರಿಶೂಲದ ಆಯುಧ!

 

ಇಎನ್ಎಲ್ ಬ್ಯೂರೋ:

ಕಳೆದ ವರ್ಷ Line of Actual Control ನಲ್ಲಿ ಚೀನಾದ ಸೈನಿಕರೊಂದಿಗೆ ಭಾರತೀಯ ಸೈನಿಕರು ಗುದ್ದಾಡಿದ್ದು ನಿಮಗೆ ನೆನಪಿರಬಹುದು. ಇಂತಹ ಸಮಯಗಳಲ್ಲಿ ಉಪಯೊಗವಾಗೋದು ಮಾರಣಾಂತಿಕವಲ್ಲದ ಕೆಲವು ಆಯುಧಗಳು. ಹಾಗಾಗಿಯೇ ಉತ್ತರ ಪ್ರದೇಶದ ನೋಯ್ಡಾದಲ್ಲಿನ ಸ್ಟಾರ್ಟ್ ಅಪ್ ಒಂದು ಆಯುಧವೊಂದನ್ನು ನಿರ್ಮಿಸಿದೆ.

ತ್ರಿಶೂಲದ ಆಕಾರದಲ್ಲಿರುವ ಈ ಆಯುಧ, ಆ ಕ್ಷಣಕ್ಕೆ ಶತ್ರುವನ್ನು ಸುಮ್ಮನಾಗಿಸುವಲ್ಲಿ ಸಹಾಯ ಮಾಡುತ್ತದೆ. ಅಪೆಸ್ಟೊರಾನ್ ಪ್ರೈವೇಟ್ ಲಿಮಿಟೆಡ್ ಎಂಬ ಸ್ಟಾರ್ಟ್ ಅಪ್‌ಗೆ ಭಾರತೀಯ ಸೇನೆ ಮಾರಣಾಂತಿಕವಲ್ಲದ ಆಯುಧಗಳನ್ನು ತಯಾರಿಸಲು ಹೇಳಿತ್ತು. ಗ್ಯಾಲ್ವಾನ್‌ನಲ್ಲಿ ನಡೆದ ಗುದ್ದಾಟದಲ್ಲಿ ಚೀನಾದವರು ಇಂತಹದೇ ವಿಶೇಷ ಆಯುಧಗಳನ್ನು ಬಳಸಿದ್ದರು.

ಭಾರತೀಯ ಸಂಪ್ರದಾಯಗಳಿಂದ ಪ್ರೇರಿತರಾದ ಈ ಯುವಕರು ಶಿವನ ತ್ರಿಶೂಲದ ರೀತಿ ಕಾಣುವ ಆಯುಧವನ್ನು ತಯಾರಿಸಿದ್ದು, ಇವು ಬಹಳ ವಿಶೇಷವಾಗಿವೆ. ಈ ಆಯುಧ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ನೋಡಿ…
#IndianArmy #makeinindia

Related posts

ಮುಂದಿನ ವರ್ಷದಿಂದ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಮ್.ವಿ ಜನ್ಮ ದಿನಾಚರಣೆ: ಸಿಎಂ ಬೊಮ್ಮಾಯಿ

eNEWS LAND Team

ಕೇಂದ್ರ ಪಂಚಾಯತ್ ರಾಜ್ ಸಚಿವರಿಂದ ಮುಖ್ಯಮಂತ್ರಿಗಳ ಭೇಟಿ

eNEWS LAND Team

ಸೇನಾ ಹೆಲಿಕಾಪ್ಟರ್ ಪತನ; ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಥಿತಿ ಗಂಭೀರ

eNewsLand Team