23.4 C
Hubli
ಮಾರ್ಚ್ 24, 2023
eNews Land
ದೇಶ

190 ‘ಭಾರತ್ ಗೌರವ್‌’ ರೈಲು ಶೀಘ್ರ ಆರಂಭ: ಅಶ್ವಿನಿ ವೈಷ್ಣವ್

Listen to this article

ಇಎನ್ಎಲ್ ಬ್ಯೂರೋ

ದೆಹಲಿ

ಪ್ರವಾಸೋದ್ಯಮ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು 190 ‘ಭಾರತ್ ಗೌರವ್‌’ ರೈಲುಗಳನ್ನು ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮಂಗಳವಾರ ತಿಳಿಸಿದ್ದಾರೆ.

ಖಾಸಗಿ ವಲಯ ಹಾಗೂ ಐಆರ್‌ಸಿಟಿಸಿ ಎರಡೂ ಈ ರೈಲುಗಳ ನಿರ್ವಹಣೆ ನಡೆಸಲಿದೆ.

ಜನರಿಗೆ ದೇಶದ ಪರಂಪರೆಯನ್ನು ತಿಳಿಸುವ ಉದ್ದೇಶದಿಂದ ಥೀಮ್‌ ಆಧಾರಿತ ರೈಲುಗಳನ್ನು ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದರು’.

ಒಡಿಶಾ, ರಾಜಸ್ಥಾನ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಈ ರೈಲುಗಳ ಬಗ್ಗೆ ಆಸಕ್ತಿ ತೋರಿಸಿವೆ ಎಂದೂ ಹೇಳಿದ್ದಾರೆ.

Related posts

ಭಾರತದ ಮಹಾರತ್ನ ಕಂಪನಿಗಳು

eNEWS LAND Team

ಕ್ಯಾಪ್ಟನ್ ವರುಣ್ ಸಿಂಗ್ ನಿಧನ: ದೇಶಕ್ಕೆ ತುಂಬಲಾರದ ನಷ್ಟ: ಸಿಎಂ

eNEWS LAND Team

ಧಾರವಾಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಠಕ್

eNEWS LAND Team