ಇಎನ್ಎಲ್ ಬ್ಯೂರೋ
ಇಸ್ರೇಲ್ ಪ್ರಧಾನಿ ನೆಫ್ತಾಲಿ ಬೆನ್ನೆಟ್ ಅವರು ಭಾರತೀಯರಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.
ಗೆಳೆಯ ಪ್ರಧಾನಿ ನರೇಂದ್ರ ಮೋದಿ, ಸಮಸ್ತ ಭಾರತೀಯರು, ಹಾಗೂ ಜಗತ್ತಿನಲ್ಲಿ ದೀಪಾವಳಿ ಆಚರಿಸುವ ಎಲ್ಲರಿಗೂ ಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ಇಂಗ್ಲಿಷ್, ಹಿಂದಿಯಲ್ಲಿ ಅವರು ಟ್ವಿಟ್ ಮಾಡಿದ್ದಾರೆ.