24 C
Hubli
ಮಾರ್ಚ್ 21, 2023
eNews Land
ವಿದೇಶ

ಅಮೇರಿಕಾ ಹಿಂದಿಕ್ಕಿ ವಿಶ್ವದ ಶ್ರೀಮಂತ ರಾಷ್ಟ್ರವಾಯ್ತು ಈ ರಾಷ್ಟ್ರ

Listen to this article

ಇಎನ್ಎಲ್ ವರ್ಲ್ಡ್‌ ಡೆಸ್ಕ್

ವಿಶ್ವದ ಅತೀ ಶ್ರೀಮಂತ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆಯುವ ಓಟದಲ್ಲಿ ಅಮೆರಿಕವನ್ನು ಚೀನಾ ಹಿಂದಕ್ಕೆ ಸರಿಸಿದ್ದು, ಈಗ ವಿಶ್ವದ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಕಳೆದ ಎರಡು ದಶಕಗಳಲ್ಲಿ ಚೀನಾದ ಸಂಪತ್ತು ಮೂರು ಪಟ್ಟು ಅಧಿಕವಾಗಿದ್ದು, ಚೀನಾ ಈಗ 2021 ರಲ್ಲಿ ವಿಶ್ವದ ಶ್ರೀಮಂತ ರಾಷ್ಟ್ರವಾಗಿದೆ ಎಂದು ಬ್ಲೂಬರ್ಗ್ ವರದಿ ಮಾಡಿದೆ.

ಚೀನಾವು ಈ ರಾಷ್ಟ್ರದ ಶ್ರೀಮಂಂತಿಕೆಯ ಓಟದಲ್ಲಿ ಮುಂದಿದೆ. ಅಮೆರಿಕವನ್ನು ಹಿಂದಕ್ಕೆ ತಳ್ಳಿ ಅಗ್ರ ಸ್ಥಾನಕ್ಕೆ ಏರಿದೆ ಎಂದು ವರದಿಯು ಉಲ್ಲೇಖ ಮಾಡಿದೆ. McKinsey & Co. ನಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಲಹೆಗಾರರ ಸಂಶೋಧನಾ ವಿಭಾಗವು ಹತ್ತು ರಾಷ್ಟ್ರಗಳ ಆಯವ್ಯಯ ಪಟ್ಟಿ (ಬ್ಯಾಲೆನ್ಸ್‌ ಶೀಟ್ಸ್‌) ಅನ್ನು ಪರಿಶೀಲನೆ ಮಾಡಿದೆ.

ಇದರಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಹತ್ತು ರಾಷ್ಟ್ರಗಳು ವಿಶ್ವದ ಒಟ್ಟು ಸಂಪತ್ತಿನ ಶೇಕಡ 60 ರಷ್ಟು ಸಂಪತ್ತನ್ನು ಹೊಂದಿರುವ ರಾಷ್ಟ್ರಗಳು ಆಗಿದೆ.

Related posts

ಭಾರತದ ಹರ್ನಾಜ್ ಕೌರ್ ಈಗ ಜಗದೇಕ ಸುಂದರಿ!!

eNewsLand Team

ಜಪಾನ್‌ ಪ್ರಧಾನಿಯಾಗಿ ಕಿಶಿಡಾ ಪುನರಾಯ್ಕೆ

eNEWS LAND Team

ಆಸ್ಟ್ರೇಲಿಯಾ ದೇಶದ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಗೌರವ ಅಧ್ಯಕ್ಷ ಸತೀಶ್ ಭದ್ರಣ್ಣ ನೇಮಕ

eNEWS LAND Team