ಇಎನ್ಎಲ್ ಬ್ಯೂರೋ
ಜಪಾನ್ ಪ್ರಧಾನಿಯಾಗಿ ಫುಮಿಯೊ ಕಿಶಿಡಾ ಅವರು ಬುಧವಾರ ಪುನರಾಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಚುನಾವಣೆಯಲ್ಲಿ ಕಿಶಿಡಾ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಕ್ಷವು 261 ಸ್ಥಾನಗಳನ್ನು ಪಡೆಯುವ ಮೂಲಕ ಜಯ ಗಳಿಸಿತ್ತು.