29 C
Hubli
ಸೆಪ್ಟೆಂಬರ್ 26, 2023
eNews Land
ಆರೋಗ್ಯ

ಎಸ್ಡಿಎಂ: ಕೋವಿಡ್ 204 ಕ್ಕೆ ಏರಿಕೆ, ಮತ್ತೂ ಹೆಚ್ಚಾಗೋ ಸಾಧ್ಯತೆ

ಇಎನ್ಎಲ್ ಧಾರವಾಡ: ಎಸ್ ಡಿ ಎಂ ವೈದ್ಯಕೀಯ ಕಾಲೇಜಿನ ಕಾರ್ಯಕ್ರಮದ ಪರಿಣಾಮ ಮತ್ತೆ 22 ಜನರಲ್ಲಿ ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 204‌ಕ್ಕೆ ಏರಿಕೆಯಾಗಿದೆ.

ಕಳೆದ ಎರಡು ದಿನಗಳ ಅವಧಿಯಲ್ಲಿ 182 ಕೋವಿಡ್ ಪ್ರಕರಣ ದೃಢಪಟ್ಟಿತ್ತು. ಈಗ ಹೊಸ 22 ಪ್ರಕರಣಗಳು ಸೇರ್ಪಡೆ ಆಗಿವೆ.

ಉಳಿದ ತಪಾಸಣಾ ವರದಿಗಳು ಮಧ್ಯರಾತ್ರಿಯ ನಂತರ ಬರಲಿವೆ.ಅವುಗಳ ಮಾಹಿತಿ ಶನಿವಾರ ಬೆಳಗ್ಗೆ ನೀಡಲಾಗುವುದು‌ ಎಂದು ಜಿಲ್ಲಾಡಳಿತ ತಿಳಿಸಿದೆ.

Related posts

ಧಾರವಾಡ: ಎಸ್ಡಿಎಂ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!

eNewsLand Team

ಬಾದಾಮ್.. ಬಾದಾಮ್.. ಕಚ್ಚಾ ಬಾದಾಮ್…

eNEWS LAND Team

ಜಗತ್ತನ್ನು ಕಾಡುತ್ತಾ ಕೋವಿಡ್ ಮತ್ತೊಂದು ಮರಿ ಓಮಿಕ್ರಾನ್!!?

eNewsLand Team