27 C
Hubli
ಜುಲೈ 1, 2022
eNews Land
ಜಿಲ್ಲೆ

ಧಾರವಾಡ; ಫೆ. 8ರಂದು ಉದ್ಯೋಗ ಮೇಳ

Listen to this article

ಫೆ. 8ರಂದು ಉದ್ಯೋಗ ಮೇಳ

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಫೆಬ್ರವರಿ 8 ರಂದು ಬೆಳಗ್ಗೆ 9 ಗಂಟೆಗೆ ರಾಯಾಪುರದಲ್ಲಿನ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಜವಳಿ ಆಧಾರಿತ ಉದ್ದಿಮೆ ಹಾಗೂ ಗಾರ್ಮೆಂಟ್ ಕೈಗಾರಿಗಳಲ್ಲಿ ಟೈಲರ್, ಸ್ವಿನ್ನಿಂಗ್ ಮಷಿನ್ ನಿರ್ವಾಹಕರು ಹಾಗೂ ಜವಳಿ ಉದ್ದಿಮೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳು ಲಭ್ಯವಿವೆ. ಆಸಕ್ತ ಅಭ್ಯರ್ಥಿಗಳು ಅಂಕಪಟ್ಟಿ, ತರಬೇತಿ ಪ್ರಮಾಣ ಪತ್ರ ಹಾಗೂ ಇತರ ಮೂಲದಾಖಲೆಗಳ 2 ಪ್ರತಿ ಝರಾಕ್ಸೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಹುಬ್ಬಳ್ಳಿಯಲ್ಲಿ ಪಂಜಾಬ್ ಸಿಎಂ ಚರಂಜಿತ್ ಶವಯಾತ್ರೆ!!

eNewsLand Team

ವಿವಿಧ ಅನುದಾನದಡಿ ಹುಧಾ ಒಳ ರಸ್ತೆ ಅಭಿವೃದ್ಧಿ; ಶೆಟ್ಟರ್

eNewsLand Team

ಉಗ್ರಾಣದಲ್ಲಿ ಕಡಲೆ ನಾಶ, ವಾರ್ನಿಂಗ್ ನೀಡಿದ ಸಚಿವ ಮುನೇನಕೊಪ್ಪ

eNewsLand Team