30 C
Hubli
ಡಿಸೆಂಬರ್ 1, 2022
eNews Land
ಜಿಲ್ಲೆ

ವ್ಯಾಕ್ಸಿನ್ ಹಾಕಬ್ಯಾಡ್ರೋ…ಲಸಿಕೆ ಹಾಕದಂತೆ ಜನತಾ ಬಜಾರ್ ಅಜ್ಜಿ ಆರ್ತನಾದ!!! ವಿಡಿಯೋ ನೋಡಿ

Listen to this article

ಇಎನ್ಎಲ್ ಧಾರವಾಡ

ಹುಬ್ಬಳ್ಳಿಯ ಜನತಾ ಬಜಾರ ಮಾರುಕಟ್ಟೆಯಲ್ಲಿ ವ್ಯಾಕ್ಸಿನ್ ನೀಡುವ ವೇಳೆ ಅಜ್ಜಿಯೊಬ್ಬರು ರಾದ್ದಾಂತ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

 

ಬೀದಿ ಬದಿ ತರಕಾರಿ ಮಾರಾಟ ಮಾಡುವ ಅಜ್ಜಿ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕಿದ್ದಾರೆ . ಆಗ ಅಕ್ಕ ಪಕ್ಕದ ವ್ಯಾಪಾರಸ್ಥರು ಸೇರಿ ಅಜ್ಜಿಯನ್ನು ಹಿಡಿದುಕೊಂಡಿದ್ದು, ಪಾಲಿಕೆ ಆಸ್ಪತ್ರೆ ಸಿಬ್ಬಂದಿ ಅಜ್ಜಿಗೆ ವ್ಯಾಕ್ಸಿನ್ ನೀಡಿದ್ದಾರೆ.

ಲಸಿಕೆ‌ ಹಾಕಿಸಿಕೊಳ್ಳುವಾಗಲೂ‌ ಅಜ್ಜಿ‌ ರಂಪಾಟ ಮಾಡಿದ್ದು, ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಒಟ್ಟಾರೆ ಇದು ಕೊರೋನಾ, ವ್ಯಾಕ್ಸಿನೇಷನ್‌ ಬಗ್ಗೆ ಜನ ಜಾಗೃತರಾಗಿಲ್ಲ ಎಂಬುದನ್ನು ತೋರುತ್ತಿದೆ.

Related posts

ಧಾರವಾಡ: ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಸಿಬ್ಬಂದಿ ಯಾರು ಗೊತ್ತಾ?

eNewsLand Team

ನರೇಗಾ : ಧಾರವಾಡದಲ್ಲಿ ಶೇ.91 ರಷ್ಟು ಸಾಧನೆ ಮಾಡಲಾಗಿದೆ: ಸಿಇಒ

eNewsLand Team

ಅಣ್ಣಿಗೇರಿ ಪುರಸಭೆ ಮತದಾನ : ಜಾತ್ರೆ, ಸಂತೆ ನಿಷೇಧ

eNewsLand Team