29 C
Hubli
ಸೆಪ್ಟೆಂಬರ್ 26, 2023
eNews Land
ಜಿಲ್ಲೆ

ಹುಬ್ಬಳ್ಳಿ: ನಕಲಿ ಬಂಗಾರ ಅಡವಿಟ್ಟು ಸಾಲ ಪಡೆದವ ಅಂದರ್

ಇಎನ್ಎಲ್ ಹುಬ್ಬಳ್ಳಿ

ನಗರದ ಮಣಪ್ಪುರಂ ಗೋಲ್ಡ್‌ ಕಂಪನಿಯಲ್ಲಿ ನಕಲಿ ಬಂಗಾರ ಇಟ್ಟು ಸಾಲ ಪಡೆದ ವ್ಯಕ್ತಿ ವಿರುದ್ಧ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕುಲ ರಸ್ತೆ ಅಕ್ಷಯ ಪಾರ್ಕ್‌ ನಿವಾಸಿ ನಾರಾಯಣ ಹುಬ್ಳಿಕರ ವಿರುದ್ಧ ಕಂಪನಿ ಸಿಬ್ಬಂದಿ ದೂರು ನೀಡಿದ್ದಾರೆ. ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಆರೋಪಿ ಬಂಗಾರದ ಲೇಪವುಳ್ಳ 43 ಗ್ರಾಂ ತೂಕದ ನಕಲಿ ಬಂಗಾರ ಇಟ್ಟು ಸಾಲ ಪಡೆದಿದ್ದ. ಕಂಪನಿ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ನಕಲಿ ಬಂಗಾರ ಎಂದು ತಿಳಿದು ಬಂದಿದೆ.

Related posts

ಶಿಕ್ಷಕರ ಮತಕ್ಷೇತ್ರ : ಮತದಾರರ ಹೆಸರು ಸೇರಿಸಲು ಅವಕಾಶ

eNewsLand Team

ನವಲಗುಂದ: ಜಮಖಾನೆ ಜಿಐ ಟ್ಯಾಗ್ ಲಾಂಛನ ಬಿಡುಗಡೆ

eNewsLand Team

ಮನೆ ಚಿಲಕ ಇನ್ನಷ್ಟು ಭದ್ರಪಡಿಸಿ; ಹುಬ್ಬಳ್ಳಿಲಿ ಮನೆಗೆ‌ ಕನ್ನ ಹಾಕಿದ ಕಳ್ಳರು ದೋಚಿದ್ದೆಷ್ಟು ನೋಡಿ!?

eNewsLand Team