31 C
Hubli
ಏಪ್ರಿಲ್ 26, 2024
eNews Land
ಜಿಲ್ಲೆ

ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟ ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟ

ಇಎನ್ಎಲ್ ಧಾರವಾಡ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕಳೆದ ಎರಡು ದಿನಗಳಿಂದ ಆಯೋಜಿಸಿರುವ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿವರಗಳು.

35 ವರ್ಷದ ಒಳಗಿನ ಮಹಿಳೆಯರ 400ಮೀ ಓಟ : ಪ್ರಥಮ ಸ್ಥಾನ-ಮಂಜುಳಾ ಸುಕಳಿ, ದ್ವಿತೀಯ ಸ್ಥಾನ-ಜಿ.ಎಸ್ ಹುಲ್ಲನ್ನವರ. ತೃತೀಯ ಸ್ಥಾನ- ಅಂಜುಮ್ ಸುತಗಟ್ಟಿ

35 ರಿಂದ 45 ವರ್ಷದ ಒಳಗಿನ ಮಹಿಳೆಯರ 400 ಮೀ ಓಟ : ಪ್ರಥಮ ಸ್ಥಾನ -ರತ್ನಾ ಕೆಲಗೇರಿ, ದ್ವಿತೀಯ ಸ್ಥಾನ- ಪ್ರೇಮಾ ಚಂದರಗಿ, ತೃತೀಯ ಸ್ಥಾನ ಕಲ್ಪನಾ ಎಚ್.ಕೆ.

45 ರಿಂದ 50 ವರ್ಷದ ಒಳಗಿನ ಪುರುಷರ ಗುಂಡು ಎಸೆತ: ಪ್ರಥಮ ಸ್ಥಾನ-ಜಗದೀಶ ಎಲ್.ಎಮ್. ದ್ವೀತಿಯ ಸ್ಥಾನ- ಎಮ್.ಜಿ. ಹಿರೇಮಠ, ತೃತೀಯ ಸ್ಥಾನ-ಬಿ.ಬಿ, ಮಂಗಳಗಟ್ಟಿ

45 ವರ್ಷದ ಒಳಗಿನ ಪುರುಷರ ಗುಂಡು ಎಸೆತ : ಪ್ರಥಮ ಸ್ಥಾನ- ತೌಶಿಪ್ ಬುಕ್‍ಸೆಲರ್, ದ್ವೀತಿಯ ಸ್ಥಾನ-ರೇವಣಸಿದ್ದ.ಕೆ, ತೃತೀಯ ಸ್ಥಾನ- ಹುಸೇನ್ ಮನಸಾಲೆ

45 ರಿಂದ 60 ವರ್ಷದ ಒಳಗಿನ ಪುರುಷರ ಭಲ್ಲೆ ಎಸೆತ : ಪ್ರಥಮ ಸ್ಥಾನ- ನಾಗರಾಕ ಉಳ್ಳಾಗಡ್ಡಿ, ದ್ವಿತೀಯ ಸ್ಥಾನ-ಬಿ.ಬಿ ಮಂಗಳಗಟ್ಟಿ, ತೃತೀಯ ಸ್ಥಾನ-ನಾಗೇಶ ನಾಯಕ

ಮಹಿಳೆಯರ ಭಲ್ಲೆ ಎಸೆತ : ಪ್ರಥಮ ಸ್ಥಾನ-ಶೈಲಾ ಕಿತ್ತೂರ, ದ್ವಿತೀಯ ಸ್ಥಾನ-ಅಂಜುಮ್ .ಆರ್.ಸಾರವಾಡಿ
ತೃತೀಯ ಸ್ಥಾನ-ಸಂಗೀತಾ ಶೇಷಗಿರಿ

35 ವರ್ಷದ ಒಳಗಿನ ಮಹಿಳೆಯರ ಉದ್ದ ಜಿಗಿತ: ಪ್ರಥಮ ಸ್ಥಾನ-ಎಚ್.ಎಮ್. ನಾಯ್ಕರ್, ದ್ವಿತೀಯ ಸ್ಥಾನ- ರೋಹಿನಿ ಹುಲ್ಲನ್ನವರ, ತೃತೀಯ ಸ್ಥಾನ- ಶಬಾನಾ ಮುಲ್ಲನ್ನವರ

35 ರಿಂದ 45 ವರ್ಷದ ಒಳಗಿನ ಮಹಿಳೆಯರ ಉದ್ದ ಜಿಗಿತ: ಪ್ರಥಮ ಸ್ಥಾನ- ವಿಜಯಲಕ್ಷ್ಮಿ ಕಮ್ಮಾರ
ದ್ವಿತೀಯ ಸ್ಥಾನ- ಕವಿತಾ .ಎಸ್., ತೃತಿಯ ಸ್ಥಾನ- ಸಿ.ಆರ್. ದಂಡಪ್ಪನವರ

45 ರಿಂದ 60 ವರ್ಷದ ಒಳಗಿನ ಮಹಿಳೆಯರ ಉದ್ದ ಜಿಗಿತ: ಪ್ರಥಮ ಸ್ಥಾನ- ಆರ್.ವಾಯ್. ರಜಪೂತ
ದ್ವಿತೀಯ ಸ್ಥಾನ- ಮಂಜುಳಾ ಗುಲಗಂಜಿ, ತೃತೀಯ ಸ್ಥಾನ-ಎನ್.ಎಮ್. ಹೊಸೂರ

40 ವರ್ಷದ ಒಳಗಿನ ಪುರುಷರ ಉದ್ದ ಜಿಗಿತ : ಪ್ರಥಮ ಸ್ಥಾನ-ಎಸ್.ಎನ್. ಹಗಡೆ, ದ್ವಿತೀಯ ಸ್ಥಾನ- ಪರಮೇಶ್ವರ ಲಮಾಣಿ, ತೃತೀಯ ಸ್ಥಾನ-ಹಣಮೇಶ ನಾಗಾವಿ

50 ರಿಂದ 60 ವರ್ಷದ ಪುರುಷರ ಉದ್ದ ಜಿಗಿತ : ಪ್ರಥಮ ಸ್ಥಾನ- ಎಚ್.ಪಿ ನಧಾಫ, ದ್ವಿತೀಯ ಸ್ಥಾನ- ಎಮ್.ಎಚ್. ತಳವಾರ, ತೃತೀಯ ಸ್ಥಾನ- ಮುತ್ತಪ್ಪ ನೇಕಾರ

ಟೇಬಲ್ ಟೆನ್ನಿಸ್: 45 ವರ್ಷದ ಒಳಗಿನ ಪುರುಷರ ಸಿಂಗಲ್: ಪ್ರಥಮ ಸ್ಥಾನ-ಶಶಿಧರ ವಿ. ಡಮ್ಮಳ್ಳಿ,
ದ್ವಿತೀಯ ಸ್ಥಾನ-ಸಿ.ಎಮ್. ಧರೆಣ್ಣನವರ, ತೃತೀಯ ಸ್ಥಾನ-ಪಾಟೀಲ್ ಶಿವರಾಮ

45 ವರ್ಷದ ಮೆಲ್ಪಟ್ಟ ಪುರುಷರ : ಪ್ರಥಮ ಸ್ಥಾನ- ಶಶಿಧರ ವಿ.ಡಮ್ಮಳ್ಳಿ, ದ್ವಿತೀಯ ಸ್ಥಾನ-ಸಿ.ಎಸ್.ಅರಳಿಕಟ್ಟಿ.

ಟೇಬಲ್ ಟೆನ್ನಿಸ್ ಪುರುಷರ ಡಬಲ್ಸ್: ಪ್ರಥಮ ಸ್ಥಾನ-ಶಶಿಧರ ವಿ. ಡಮ್ಮಳ್ಳಿ ಮತ್ತು ಸಿ.ಎಸ್. ಅರಳಿಕಟ್ಟಿ
ದ್ವಿತೀಯ ಸ್ಥಾನ- ಪಾಟೀಲ್ ಶಿವರಾಮ ಮತ್ತು ಸಿ.ಎಮ್.ಧರೆಣ್ಣವರ.

ಉಳಿದಂತೆ ಇನ್ನು ಹಲವಾರು ಕ್ರೀಡೆಗಳು ಮುಂದುವರೆದಿದ್ದು, ಫಲಿತಾಂಶ ನಾಳೆಗೆ ಪ್ರಕಟವಾಗುತ್ತವೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ ಫುಲ್ ಸ್ವಿಂಗ್; ಇವತ್ತಿಂದ ನೀವು ಯಾವ ಮಾರ್ಗದಲ್ಲಿ ಸಂಚರಿಸಬೇಕು ತಿಳ್ಕೊಳಿ

eNewsLand Team

ಹುಬ್ಬಳ್ಳಿಲಿ 11 ವರ್ಷದ ಬಳಿಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಸಭೆಗೆ ಬಂದವರಿಗೆ ವಿಶೇಷ ಗಿಫ್ಟ್ ಸಿಗತ್ತೆ!!

eNewsLand Team

ಹುಬ್ಬಳ್ಳಿಗೂ ಕಾಲಿಟ್ಟ ಹಿಜಾಬ್ ವಿವಾದ: ಪ್ರತಿಭಟನೆ

eNewsLand Team