17 C
Hubli
ಡಿಸೆಂಬರ್ 7, 2022
eNews Land
ಜಿಲ್ಲೆ

ಧಾರವಾಡ: ಪಪಂ, ಪುರಸಭೆಲಿ ಕೋವಿಡ್-19 ಸಹಾಯವಾಣಿ ಆರಂಭ

Listen to this article

ಇಎನ್ಎಲ್ ಧಾರವಾಡ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ಕೋವಿಡ್-19 ರ ಲಸಿಕೆ ಪಡೆಯುವ ಮಾಹಿತಿ ಹಾಗೂ ಮನೆ ಆರೈಕೆಯಲ್ಲಿರುವ ಕೋವಿಡ್-19 ಪೀಡಿತ ರೋಗಿಗಳಿಗೆ ಆರೋಗ್ಯ ಸಲಹೆ ಮತ್ತು ಇನ್ನಿತರೆ ಕೋವಿಡ್-19 ಸಂಬಂಧಿತ ಮಾಹಿತಿ ಪಡೆಯಲು ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಕೋವಿಡ್-19 ಸಹಾಯವಾಣಿ ಪ್ರಾರಂಭಿಸಲಾಗಿದೆ.

ಸಾರ್ವಜನಿಕರು ಸಲಹೆಗಳಿಗಾಗಿ ಪುರಸಭೆ ಅಣ್ಣಿಗೇರಿ-08380-222740, ಪುರಸಭೆ ನವಲಗುಂದ-08380-229247, ಪಟ್ಟಣ ಪಂಚಾಯತ ಅಳ್ನಾವರ-0836-2385500, ಪಟ್ಟಣ ಪಂಚಾಯತ ಕಲಘಟಗಿ-08370-284542, ಪಟ್ಟಣ ಪಂಚಾಯತಿ  ಕುಂದಗೋಳ-08034-290225 ದೂರವಾಣಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಧಾರವಾಡ ಎಸ್‍ಎಸ್‍ಎಲ್‍ಸಿ ಸಾಧಕರಿಗೆ ಸನ್ಮಾನಿಸಿ ಡಿಸಿ ಹೇಳಿದ್ದೇನು?

eNewsLand Team

ಮಹಿಳೆ ಮೇಲೆ ಚಿರತೆ ದಾಳಿ

eNEWS LAND Team

ಪದ್ಮಶ್ರೀ ನಡಕಟ್ಟಿನಗೆ ಸಚಿವ ಮುನೇನಕೊಪ್ಪ ಸನ್ಮಾನ

eNewsLand Team