ಇಎನ್ಎಲ್ ಅಣ್ಣಿಗೇರಿ
ಪಟ್ಟಣದ ಮಾರ್ಕೆಟ್, ಜಾಡಗೇರ ಓಣಿ, ಪ್ರಮುಖ ಬೀದಿಗಳಲ್ಲಿ ಪುರಸಭೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಪೌರಕಾರ್ಮಿಕರು, ಸಿಬ್ಬಂದಿ , ಸ್ವಚ್ಛತಾ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಮಾಧವ ಗಿತ್ತಿ ಅಣ್ಣಿಗೇರಿ ತಾಲೂಕ ತಹಸೀಲ್ದಾರ, ಪುರಸಭೆ, ಐಎಎಸ್ ಪ್ರೊಬೆಷ್‌ನರಿ ಅಧಿಕಾರಿ ಧಾರವಾಡ, ಪರಿಸರ ಅಭಿಯಂತರ ಚೆನ್ನಪ್ಪ ಅಂಗಡಿ, ಚಂದ್ರಶೇಖರ ಬಾರಕೇರ, ಕಂದಾಯ ಅಧಿಕಾರಿ, ಡಿ.ಎಚ್.ನದಾಪ್ ಕಾವೇರಿ ವ್ಯವಸ್ಥಾಪಕರು, ಮತ್ತು ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.