24 C
Hubli
ಏಪ್ರಿಲ್ 26, 2024
eNews Land
ಜಿಲ್ಲೆ

ಅಣ್ಣಿಗೇರಿ ಯಾವ ವಾರ್ಡಲ್ಲಿ‌ ಎಷ್ಟು ಮತದಾನ ಆಗಿದೆ ಗೊತ್ತಾ? ಇಲ್ನೋಡಿ

ಇಎನ್ಎಲ್ ಅಣ್ಣಿಗೇರಿ

ವಚನ ಹೂಗಾರ

ವಾರ್ಡ್ 1ರಲ್ಲಿ 604- ಪುರುಷರು, 591 –ಮಹಿಳೆಯರು ಒಟ್ಟು -1195 ಮತದಾರರು. ಪುರುಷರು-479 ಮಹಿಳೆಯರು-455 ಒಟ್ಟು-934 ಮತದಾರರು ಮತ ಹಾಕಿದ್ದಾರೆ. ಶೇ 78.2 ರಷ್ಟು ಮತದಾನವಾಗಿದೆ.

ವಾರ್ಡ್-2ರಲ್ಲಿ 372-ಪುರುಷರು, 404- ಮಹಿಳೆಯರು, ಒಟ್ಟು-776 ಮತದಾರರು. ಪುರುಷರು-283, ಮಹಿಳೆಯರು-306 ಒಟ್ಟು- 592 ಮತದಾರರು ಹಕ್ಕು ಚಲಾಯಿಸಿದ್ದು, ಶೇ 76.3 ರಷ್ಟು ಮತದಾನವಾಗಿದೆ.

ವಾರ್ಡ್-3ರಲ್ಲಿ 316-ಪುರುಷರು, 351-ಮಹಿಳೆಯರು, ಒಟ್ಟು-667 ಮತದಾರರು. ಪುರುಷರು-231, ಮಹಿಳೆಯರು-233, ಒಟ್ಟು 464 ಮತದಾರರು ಮತ ಹಾಕಿದ್ದಾರೆ. ಶೇ 69.6% ರಷ್ಟು ಮತದಾನವಾಗಿದೆ.

ವಾರ್ಡ್-4ರಲ್ಲಿ 486-ಪುರುಷರು, 533-ಮಹಿಳೆಯರು, ಒಟ್ಟು-999 ಮತದಾರರು. ಪುರುಷರು-352, ಮಹಿಳೆಯರು-381, ಒಟ್ಟು-733 ಮತದಾರರು ಮತ ಹಾಕಿದ್ದಾರೆ. ಶೇ 73.4 ರಷ್ಟು ಮತದಾನವಾಗಿದೆ.

ವಾರ್ಡ್ 451-ಪುರುಷರು 451-ಮಹಿಳೆಯರು, ಒಟ್ಟು-602 ಮತದಾರರು. ಪುರುಷರು-300, ಮಹಿಳೆಯರು-300, ಒಟ್ಟು-600 ಮತದಾರರು ಮತ ಹಾಕಿದ್ದಾರೆ. ಶೇ 66.5 ರಷ್ಟು ಮತದಾನವಾಗಿದೆ.

ವಾರ್ಡ್-6ರಲ್ಲಿ 446-ಪುರುಷರು, 442-ಮಹಿಳೆಯರು, ಒಟ್ಟು-888 ಮತದಾರರು, ಪುರುಷರು, ಮಹಿಳೆಯರು-277 ಒಟ್ಟು-578 ಮತದಾರರು ಮತ ಹಾಕಿದ್ದಾರೆ. ಶೇ 65.1ರಷ್ಟು ಮತದಾನವಾಗಿದೆ.

ವಾರ್ಡ್-7ರಲ್ಲಿ 347-ಪುರುಷರು, 337-ಮಹಿಳೆಯರು, ಒಟ್ಟು-684 ಮತದಾರರು. ಪುರುಷರು-289, ಮಹಿಳೆಯರು-290, ಒಟ್ಟು-579 ಮತದಾರರು ಮತ ಹಾಕಿದ್ದಾರೆ. ಶೇ 84.6ರಷ್ಟು ಮತದಾನವಾಗಿದೆ.

ವಾರ್ಡ್-8ರಲ್ಲಿ 459-ಪುರುಷರು, 475-ಮಹಿಳೆಯರು, ಒಟ್ಟು-934 ಮತದಾರರು. ಪುರುಷರು-381, ಮಹಿಳೆಯರು-310, ಒಟ್ಟು-691 ಮತದಾರರು ಮತ ಹಾಕಿದ್ದಾರೆ. ಶೇ. 74ರಷ್ಟು ಮತದಾನವಾಗಿದೆ.

ವಾರ್ಡ್ 9ರಲ್ಲಿ661 -ಪುರುಷರು, 655-ಮಹಿಳೆಯರು, ಒಟ್ಟು-1316 ಮತದಾರರು. ಪುರುಷರು-494, ಮಹಿಳೆಯರು-482 ಒಟ್ಟು-976 ಮತದಾರರು ಮತ ಹಾಕಿದ್ದಾರೆ. ಶೇ 74.2 ರಷ್ಟು ಮತದಾನವಾಗಿದೆ.

ವಾರ್ಡ್-10ರಲ್ಲಿ 457-ಪುರುಷರು, 412-ಮಹಿಳೆಯರು, ಒಟ್ಟು-869 ಮತದಾರರು. ಪುರುಷರು-352, ಮಹಿಳೆಯರು-313, ಒಟ್ಟು-832 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ 82.1 ರಷ್ಟು ಮತದಾನವಾಗಿದೆ.

ವಾರ್ಡ್-11ರಲ್ಲಿ 507-ಪುರುಷರು, 506-ಮಹಿಳೆಯರು, ಒಟ್ಟು-1013 ಮತದಾರರು. ಪುರುಷರು-416, ಮಹಿಳೆಯರು-397, ಒಟ್ಟು-813 ಮತದಾರರು ಮತ ಹಾಕಿದ್ದಾರೆ. ಶೇ 78.9% ರಷ್ಟು ಮತದಾನವಾಗಿದೆ.

ವಾರ್ಡ್-12ರಲ್ಲಿ 507-ಪುರುಷರು, 523-ಮಹಿಳೆಯರು, ಒಟ್ಟು-1030 ಮತದಾರರು. ಪುರುಷರು-364, ಮಹಿಳೆಯರು-340, ಒಟ್ಟು-704 ಮತದಾರರು ಮತ ಹಾಕಿದ್ದಾರೆ. ಶೇ.71.1 ರಷ್ಟು ಮತದಾನವಾಗಿದೆ.

ವಾರ್ಡ್-13ರಲ್ಲಿ 485-ಪುರುಷರು, 505-ಮಹಿಳೆಯರು, ಒಟ್ಟು-990 ಮತದಾರರು, ಪುರುಷರು-413, ಮಹಿಳೆಯರು-384, ಒಟ್ಟು-797 ಮತದಾರರು ಮತಯಾಚಿಸಿದ್ದಾರೆ. ಶೇ 78.4 ರಷ್ಟು ಮತದಾನವಾಗಿದೆ.

ವಾರ್ಡ್-14ರಲ್ಲಿ 500-ಪುರುಷರು, 516-ಮಹಿಳೆಯರು, ಒಟ್ಟು -1016 ಮತದಾರರು. ಪುರುಷರು-413, ಮಹಿಳೆಯರು-384, ಒಟ್ಟು-797 ಮತದಾರರು ಮತ ಹಾಕಿದ್ದಾರೆ. ಶೇ 78.4ರಷ್ಟು ಮತದಾನವಾಗಿದೆ.

ವಾರ್ಡ್-15ರಲ್ಲಿ 433-ಪುರುಷರು, 439-ಮಹಿಳೆಯರು, ಒಟ್ಟು-872 ಮತದಾರರರು. ಪುರುಷರು-362, ಮಹಿಳೆಯರು-337, ಒಟ್ಟು-699 ಮತದಾರರು ಮತಯಾಚಿಸಿದ್ದಾರೆ. ಶೇ 71.1ರಷ್ಟು ಮತದಾನವಾಗಿದೆ.

ವಾರ್ಡ್-16ರಲ್ಲಿ 396-ಪುರುಷರು, 425-ಮಹಿಳೆಯರು, ಒಟ್ಟು 821ಮತದಾರರು. ಪುರುಷರು-325 ಮಹಿಳೆಯರು-302, ಒಟ್ಟು-627 ಮತದಾರರು ಮತ ಹಾಕಿದ್ದಾರೆ. ಶೇ 76.3 ರಷ್ಟು ಮತದಾನವಾಗಿದೆ.

ವಾರ್ಡ್-17ರಲ್ಲಿ 516-ಪುರುಷರು, 513-ಮಹಿಳೆಯರು, ಒಟ್ಟು-1029 ಮತದಾರರು. ಪುರುಷರು-405, ಮಹಿಳೆಯರು-380, ಒಟ್ಟು-785 ಮತದಾರರು ಮತ ಹಾಕಿದ್ದಾರೆ. ಶೇ 75.3 ರಷ್ಟು ಮತದಾನವಾಗಿದೆ.

ವಾರ್ಡ್-18ರಲ್ಲಿ 300-ಪುರುಷರು, 308-ಮಹಿಳೆಯರು, ಒಟ್ಟು-608 ಮತದಾರರು. ಪುರುಷರು-250 ಮಹಿಳೆಯರು-258, ಒಟ್ಟು-508 ಮತದಾರರು ಮತ ಹಾಕಿದ್ದಾರೆ. ಶೇ 83.6ರಷ್ಟು ಮತದಾನವಾಗಿದೆ.

ವಾರ್ಡ್-19 426-ಪುರುಷರು, 464-ಮಹಿಳೆಯರು, ಒಟ್ಟು-890 ಮತದಾರರು. ಪುರುಷರು-336, ಮಹಿಳೆಯರು-352, ಒಟ್ಟು-688 ಮತದಾರರು ಮತ ಹಾಕಿದ್ದಾರೆ. ಶೇ 77.3 ರಷ್ಟು ಮತದಾನವಾಗಿದೆ.

ವಾರ್ಡ್-20ರಲ್ಲಿ 517-ಪುರುಷರು, 535-ಮಹಿಳೆಯರು, ಒಟ್ಟು-1052 ಮತದಾರರು. ಪುರಷರು-445, ಮಹಿಳೆಯರು-360, ಒಟ್ಟು-805 ಮತದಾರರು ಮತ ಹಾಕಿದ್ದಾರೆ. ಶೇ 76.5 ರಷ್ಟು ಮತದಾನವಾಗಿದೆ.

ವಾರ್ಡ್-21ರಲ್ಲಿ 531-ಪುರುಷರು, 513-ಮಹಿಳೆಯರು, ಒಟ್ಟು-1044 ಮತದಾರರು ಇದ್ದಾರೆ. ಪುರುಷರು-406,ಮಹಿಳೆಯರು-382 ಒಟ್ಟು-788 ಮತದಾರರು ಮತ ಹಾಕಿದ್ದಾರೆ. ಶೇ.75.5 ರಷ್ಟು ಮತದಾನವಾಗಿದೆ.

ವಾರ್ಡ್-22ರಲ್ಲಿ 392-ಪುರುಷರು, 400-ಮಹಿಳೆಯರು, ಒಟ್ಟು-792 ಮತದಾರರು. ಪುರುಷರು-302, ಮಹಿಳೆಯರು-289, ಒಟ್ಟು-591 ಮತದಾರರು ಮತ ಹಾಕಿದ್ದಾರೆ. ಶೇ 74.6 ರಷ್ಟು ಮತದಾನವಾಗಿದೆ.

ವಾರ್ಡ್-23ರಲ್ಲಿ 589-ಪುರುಷರು, 584-ಮಹಿಳೆಯರು, ಒಟ್ಟು-1173 ಮತದಾರರು. ಪುರುಷರು-410, ಮಹಿಳೆಯರು-400 ಒಟ್ಟು 810 ಮತದಾರರು ಮತ ಹಾಕಿದ್ದಾರೆ. ಶೇ 69.1 ರಷ್ಟು ಮತದಾನವಾಗಿದೆ.

Related posts

ಕುಡಿವ ನೀರಿಗೆ ಮೀಟರ್ ಅಳವಡಿಕೆಗೆ ವಿರೋಧಿಸಿ ದುಮ್ಮವಾಡದಲ್ಲಿ ಪ್ರತಿಭಟನೆ

eNewsLand Team

ಸ್ವಚ್ಛ ಸರ್ವೇಕ್ಷಣೆ: ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ 25ನೇ ಸ್ಥಾನ

eNewsLand Team

ಶೆಟ್ಟರ್ ಸೋಲಿಸಲು ಬಿಜೆಪಿ ಚಕ್ರವ್ಯೂಹ: ಕಾಂಗ್ರೆಸ್ ಶಾಲು ಹಾಕ್ಕೊಂಡವರ ರಾಜಕೀಯ ಜೀವನ ‘THE END’?

eNEWS LAND Team