22 C
Hubli
ಏಪ್ರಿಲ್ 20, 2024
eNews Land

Month : ಜನವರಿ 2023

ಆಧ್ಯಾತ್ಮಿಕ

ಇಂದು ವೈಕುಂಠ ಏಕಾದಶಿ; ರಾಜ್ಯಾದ್ಯಂತ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ

eNewsLand Team
ಇಎನ್ಎಲ್ ಬೆಂಗಳೂರು: ಪುಷ್ಯ ಮಾಸದ ಶುಕ್ಲ ಪಕ್ಷ ಸೋಮವಾರ ಬಂದಿರುವ ವರ್ಷದ ಮೊದಲ ಹಬ್ಬ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಂಕಟೇಶ್ವರ ಸ್ವಾಮಿ ದೇವಾಲಯಗಳು ವಿಶೇಷ ಪೂಜೆ ಹಾಗೂ ಉತ್ಸವಗಳಿಗೆ ಸಜ್ಜಾಗಿವೆ. ವೈಕುಂಠ ದ್ವಾರ...
ಆಧ್ಯಾತ್ಮಿಕ

ಇಎನ್ಎಲ್ ಪಂಚಾಂಗ

eNewsLand Team
ಇಎನ್ಎಲ್ ಪಂಚಾಂಗ *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ*  ‌ ‌  *ಓಂ ಶ್ರೀ ಗುರುಭ್ಯೋ ನಮಃ* ‌ *ಶ್ರೀ ನಿತ್ಯ ಪಂಚಾಂಗ* ‌ ದಿನದ ವಿಶೇಷ – *ಸರ್ವೇಶಾಮೇಕಾದಶೀ, ವೈಕುಂಠ ಏಕಾದಶೀ* ದಿನಾಂಕ...
ಜಿಲ್ಲೆ ರಾಜ್ಯ

ಧಾರವಾಡ: 26ನೇಯ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರ್ಜರಿ ಸಿದ್ಧತೆ

eNewsLand Team
ಇಎನ್ಎಲ್ ಧಾರವಾಡ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ 26ನೇಯ ಯುವಜನೋತ್ಸವ ಜರುಗುತ್ತಿದ್ದು,  ಕಾರ್ಯಕ್ರಮಗಳ ಶಿಸ್ತುಬದ್ದ ಆಯೋಜನೆಗೆ ಜಿಲ್ಲಾಡಳಿತ ಸಂಭ್ರಮದಿಂದ ಬರದ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಅವರು ಇಂದು ಬೆಳಿಗ್ಗೆ...
ಜಿಲ್ಲೆ

ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಮತ್ತು ಯುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

eNewsLand Team
ಇಎನ್ಎಲ್ ಧಾರವಾಡ:  ನಗರದ ಆಲೂರು ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಇಂದು ಸಂಜೆ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ. ಮಲ್ಲಿಕಾರ್ಜುನ ಮನಸೂರ ಅವರ ಜನ್ಮದಿನಚರಣೆ ಹಾಗೂ ಡಾ. ಮಲ್ಲಿಕಾರ್ಜುನ ಮನಸೂರ...
ಜಿಲ್ಲೆ

ಅಗಡಿ ಗ್ರಾಮದಲ್ಲಿ ವಿಶೇಷ ಚೇತನರ ಸಮನ್ವಯ ವಿಶೇಷ ಗ್ರಾಮ ಸಭೆ

eNewsLand Team
ಇಎನ್ಎಲ್ ಹುಬ್ಬಳ್ಳಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯತ ಹುಬ್ಬಳ್ಳಿ ಹಾಗೂ ಗ್ರಾಮ ಪಂಚಾಯತ ಕೋಳಿವಾಡ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ವಿಕಲಚೇತನರ ಹಕ್ಕುಗಳ ಅಭಿಯಾನ ಅಂಗವಾಗಿ ವಿಶೇಷ ಚೇತನರ...
ರಾಜಕೀಯ ವೈರಲ್ ಸುದ್ದಿ ಸುದ್ದಿ

ಸಿಟಿ ರವಿ ಕುಡುಕ..! ಗಾಂಜಾ ಸೇದಿ ಮಾತಾಡ್ತಾರೆ…

eNEWS LAND Team
ಇಎನ್ಎಲ್ ಬೆಂಗಳೂರು: ಸಿಟಿ ರವಿ ಕುಡುಕ..! ಗಾಂಜಾ ಸೇದಿ ಮಾತಾಡ್ತಾರೆ… ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ ಹೀಗೆ ಹೇಳಿದ್ಯಾಕೆ..? ವಿಡಿಯೋ ನೋಡಿ...
ರಾಜಕೀಯ ರಾಜ್ಯ

‘ಮಿಷನ್ 150’ ಸಾಧನೆಗೆ ಬೂತ್ ವಿಜಯ ಅಭಿಯಾನ : ಮಹೇಶ್ ಟೆಂಗಿನಕಾಯಿ

eNEWS LAND Team
ಇಎನ್ಎಲ್ ಬೆಂಗಳೂರು: ರಾಜ್ಯದ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ‘ಮಿಷನ್ 150’ (150 ಬಿಜೆಪಿ ಶಾಸಕರನ್ನು ಗೆಲ್ಲಿಸುವುದು) ಸಾಧನೆಯಲ್ಲಿ ಬೂತ್ ವಿಜಯ ಅಭಿಯಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್...
ರಾಜ್ಯ

ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ: ಸಿಎಂ ಬೊಮ್ಮಾಯಿ

eNEWS LAND Team
ಇಎನ್ಎಲ್ ಬೆಂಗಳೂರು: ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದರು. ಅವರು ಇಂದು ತಮ್ಮ ಆರ್.ಟಿ. ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಂದಿನಿಯನ್ನು ಅಮುಲ್...
ಆಧ್ಯಾತ್ಮಿಕ ರಾಜ್ಯ

ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರ

eNewsLand Team
ಇಎನ್ಎಲ್ ವಿಜಯಪುರ: ಸಿದ್ದೇಶ್ವರ ಸ್ಚಾಮೀಜಿ‌ ಆರೋಗ್ಯ ಸ್ಥಿರವಾಗಿದೆ ಎಂದು ಸುತ್ತೂರು ಸ್ವಾಮೀಜಿ ಹೇಳಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಪಲ್ಸ್ ರೇಟ್ ,ವಬಿಪಿ ನಾರ್ಮಲ್ ಇದೆ. ಅವರು ಆಹಾರ ಹೆಚ್ಚಿಗೆ...