27.5 C
Hubli
ಏಪ್ರಿಲ್ 19, 2024
eNews Land

Month : ಫೆಬ್ರವರಿ 2022

ಸಣ್ಣ ಸುದ್ದಿ

ಫೆ.2 ನರೇಗಾ ದಿನ ಆಚರಿಸಿದ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಕರ್ನಾಟಕ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಧಾರವಾಡ  ವತಿಯಿಂದ, ಫೆ.2ರಂದು ನರೇಗಾ ದಿನವನ್ನು ಆಚರಿಸಲಾಯಿತು. ಫೆ.2ರಂದು ನರೇಗಾ ಪ್ರಾರಂಭಸೂಚಕವಾಗಿ ದೇಶಾದ್ಯಂತ ನರೇಗಾ ದಿನವನ್ನು ಆಚರಿಸಲಾಗುತ್ತದೆ....
ಜಿಲ್ಲೆ

ನರೇಗಾ ಬಗ್ಗೆ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲಿಸಿ: ಡಾ. ಸುರಪುರ

eNewsLand Team
ಇಎನ್ಎಲ್ ಧಾರವಾಡ: ನರೇಗಾದಲ್ಲಿ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸುತ್ತಿದೆ. ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲಿಸಿ, ಪಾಕ್ಷಿಕವಾಗಿ ಕೂಲಿ ಪಾವತಿಸಬೇಕು. ತಾಂತ್ರಿಕ ಕಾರಣಗಳಿಂದ ಕೂಲಿ ಪಾವತಿ ವಿಳಂಬವಾದರೆ ಕೂಡಲೇ ನರೇಗಾ ಆಯುಕ್ತರಿಗೆ ಲಿಖಿತ ಮಾಹಿತಿ...
ಜಿಲ್ಲೆ

ಧಾರವಾಡ: ಪಪಂ, ಪುರಸಭೆಲಿ ಕೋವಿಡ್-19 ಸಹಾಯವಾಣಿ ಆರಂಭ

eNewsLand Team
ಇಎನ್ಎಲ್ ಧಾರವಾಡ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ಕೋವಿಡ್-19 ರ ಲಸಿಕೆ ಪಡೆಯುವ ಮಾಹಿತಿ ಹಾಗೂ ಮನೆ ಆರೈಕೆಯಲ್ಲಿರುವ ಕೋವಿಡ್-19 ಪೀಡಿತ ರೋಗಿಗಳಿಗೆ ಆರೋಗ್ಯ ಸಲಹೆ ಮತ್ತು ಇನ್ನಿತರೆ ಕೋವಿಡ್-19...
ಸುದ್ದಿ

ನೈಋತ್ಯ ರೈಲ್ವೆಗೆ ದೊರೆತ ಬಜೆಟ್‌ನಲ್ಲಿ ಯಾವ್ಯಾವ ಹೊಸ ಮಾರ್ಗ ಮಾಡ್ತಾರೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್

eNewsLand Team
ಇಎನ್ಎಲ್ ಧಾರವಾಡ: ಹೊಸ ಮಾರ್ಗಗಳು: ಧಾರವಾಡ – ಕಿತ್ತೂರು ಹೊಸ ಮಾರ್ಗಕ್ಕೆ  ₹20ಕೋಟಿ  ಮೂಲ ವೆಚ್ಚದ ಬಂಡವಾಳ. ಗದಗ – ವಾಡಿ  ಹಂಚಿಕೆ ಹೊಸ ಮಾರ್ಗಕ್ಕೆ  ₹187 ಕೋಟಿ  ಹಂಚಿಕೆ. ಶಿವಮೊಗ್ಗ – ಶಿಕಾರಿಪುರ...
ದೇಶ ರಾಜ್ಯ

ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ ಬಂಪರ್! ₹ 6900 ಕೋಟಿ, ಇತಿಹಾಸದಲ್ಲೇ ಹೆಚ್ಚು

eNewsLand Team
ಇಎನ್ಎಲ್ ಧಾರವಾಡ: ನೈಋತ್ಯ ರೈಲ್ವೆಗೆ ಪ್ರಸಕ್ತ ಕೇಂದ್ರದ ಬಜೆಟ್‌ನಲ್ಲಿ ₹ 6900 ಕೋಟಿ  ಅನುದಾನ ದೊರೆತಿದ್ದು, ಇದು ವಿಭಾಗದ ಇತಿಹಾಸದಲ್ಲಿಯೇ ದೊರೆತ ಅತೀ ಹೆಚ್ಚಿನ ಹಣ ಎನಿಸಿದೆ. ಗುರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ವಿವರ...
ಸುದ್ದಿ

ಗೋಡೆಗೆ ಬಣ್ಣ ಬಳಿವಾಗ ಶಾಕ್: ಹುಬ್ಬಳ್ಳಿಯಲ್ಲಿ ಕಾರ್ಮಿಕ ಅಬ್ಬಾಸ್’ಅಲಿ ಸತ್ತಿದ್ದು, ಭಯಾನಕ!!

eNewsLand Team
ಇಎನ್ಎಲ್ ಧಾರವಾಡ: ಹಳೇ ಹುಬ್ಬಳ್ಳಿ ನೇಕಾರನಗರ ಮಾವನೂರ-ಕಟ್ಟೂರ ರಸ್ತೆಯಲ್ಲಿನ ಶಾದಿ ಮಹಲ್ ಕಟ್ಟಡದ ಗೋಡೆಗೆ ಬಣ್ಣ ಹಚ್ಚುವ ವೇಳೆ ವಿದ್ಯುತ್ ತಂತಿ ತಗುಲಿ ಮೇಲಿಂದ ಕೆಳಗೆ ಬಿದ್ದು ಭಯಾನಕವಾಗಿ ಮೃತಪಟ್ಟಿದ್ದಾನೆ. ಅಬ್ಬಾಸ್’ಅಲಿ ಕುರಬಗೊಂಡ (32)...
ಸುದ್ದಿ

ರಾಣೇಬೆನ್ನೂರು: ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ 5 ಎಕರೆ ಭೂಮಿ ಮಂಜೂರು

eNewsLand Team
ಇಎನ್ಎಲ್ ಹಾವೇರಿ: ರಾಣೇಬೆನ್ನೂರಿನಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಐದು ಎಕರೆ ಜಮೀನು ಮಂಜೂರಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ. ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ...
ಜಿಲ್ಲೆ

ಹಾವೇರಿ: ಎಪಿಎಂಸಿಲಿ ಇ-ಟೆಂಡರ್ ಮೂಲಕ ಮೆಕ್ಕೆಜೋಳ ವ್ಯಾಪಾರ

eNewsLand Team
ಇಎನ್ಎಲ್ ಹಾವೇರಿ: ಮೆಕ್ಕೆಜೋಳಕ್ಕೆ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಫೆಬ್ರುವರಿ 10 ರಿಂದ ಪ್ರತಿ ಸೋಮವಾರ ಹಾಗೂ ಗುರುವಾರ ಇ-ಟೆಂಡರ್ ಮೂಲಕ ಮೆಕ್ಕೆಜೋಳ ವ್ಯಾಪಾರ ವಹಿವಾಟು ಆರಂಭಿಸಲಾಗುವುದು...
ಸುದ್ದಿ

ಫೆ.4 ರಂದು ಹು-ಧಾ ಪಾಲಿಕೆ ಆಯವ್ಯಯ ಕುರಿತು ಸಾರ್ವಜನಿಕ ಸಭೆ

eNewsLand Team
ಇಎನ್ಎಲ್ ಹುಬ್ಬಳ್ಳಿ: ಕರ್ನಾಟಕ ಮುನಿಸಿಪಲ್ ಅಕೌಂಟಿಂಗ್ ಮತ್ತು ಬಜೆಟಿಂಗ್ ನಿಯಮ 2006 ಅನ್ವಯ 2022-23 ನೇ ಸಾಲಿನ ಪಾಲಿಕೆ ಆಯವ್ಯಯವನ್ನು ಸಿದ್ದಪಡಿಸಲು ಫೆ.4 ರಂದು ಸಾರ್ವಜನಿಕ ಸಭೆ ಕರೆಯಲಾಗಿದೆ. ಪಾಲಿಕೆಯ ಆದಾಯ ಹೆಚ್ಚಿಸಲು ಮತ್ತು...
ಜಿಲ್ಲೆ ಸುದ್ದಿ

ಶಿಕ್ಷಕರ ಮತಕ್ಷೇತ್ರ : ಮತದಾರರ ಹೆಸರು ಸೇರಿಸಲು ಅವಕಾಶ

eNewsLand Team
ಇಎನ್ಎಲ್ ಧಾರವಾಡ: ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಾಮಪತ್ರ ಸ್ವೀಕೃತಿಯ ಕೊನೆಯ ದಿನದವರೆಗೂ ಅವಕಾಶವಿದೆ. ನಮೂನೆ 19 ರಲ್ಲಿ ಅರ್ಜಿಯನ್ನು ದ್ವಿಪ್ರತಿಯಲ್ಲಿ ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಸಹಾಯಕ...