22.3 C
Hubli
ಜೂನ್ 13, 2024
eNews Land

Month : ನವೆಂಬರ್ 2021

ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸದ ಚಿತ್ರಾವಳಿ

eNewsLand Team
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ – 2021ಹೊಸಕಟ್ಟೆ ಉತ್ಸವ ಮತ್ತು ಪಾದಯಾತ್ರೆಯ ಚಿತ್ರಗಳು.                        ...
ಸುದ್ದಿ

ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರಗೆ ಶ್ರದ್ಧಾಂಜಲಿ ಸಲ್ಲಿಸಲು 500ಕಿಮೀ ಓಡುತ್ತಿರುವ ದ್ರಾಕ್ಷಾಯಿಣಿ!

eNewsLand Team
ಇಎನ್ಎಲ್ ಧಾರವಾಡ: ಪುನೀತ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು, ನೇತ್ರದಾನದ ಜಾಗೃತಿಗಾಗಿ ಸುಮಾರು 500 ಕಿಮೀ. ಓಟ ಆರಂಭಿಸಿರುವ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ...
ರಾಜ್ಯ

ಲಾಕ್ ಡೌನ್ ಇಲ್ಲ: ವದಂತಿಗೆ ಕಿವಿಕೊಡಬೇಡಿ: ಸಿಎಂ

eNewsLand Team
ಇಎನ್ಎಲ್ ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಇಲ್ಲ. ಈ ಕುರಿತಂತೆ ಊಹಾಪೋಹಗಳಿಗೆ ಜನ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪುನರುಚ್ಚರಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು....
ಫೋಟೊ ಗ್ಯಾಲರಿ

ಹುಬ್ಬಳ್ಳಿ ಕಿಮ್ಸ್ ಕಿರಿಯ ವೈದ್ಯರ ಪ್ರತಿಭಟನೆ

eNEWS LAND Team
ಹುಬ್ಬಳ್ಳಿ ಕಿಮ್ಸ್   ಕೋವಿಡ್ ಭತ್ಯೆ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಯನ್ನು ಮುಂದಿಟ್ಟು ಮಂಗಳವಾರ ಹುಬ್ಬಳ್ಳಿ ಕಿಮ್ಸ್ ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದರು ‌....
ಕ್ರೀಡೆ

ಮೆಸ್ಸಿಗೆ 7ನೇ ಬಾರಿ ಪ್ರತಿಷ್ಠಿತ ಬಾಲನ್‌ ಡಿ’ಓರ್‌ ಪ್ರಶಸ್ತಿ

eNewsLand Team
ಇಎನ್ಎಲ್ ಸ್ಪೋರ್ಟ್ಸ್ ಡೆಸ್ಕ್ ಪ್ಯಾರಿಸ್‌: ಫ್ರಾನ್ಸ್‌ ಫುಟ್ಬಾಲ್‌ ನಿಯತಕಾಲಿಕೆಯು ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ವಿಭಾಗದಲ್ಲಿ ನೀಡುವ ಪ್ರತಿಷ್ಠಿತ ಬಾಲನ್‌ ಡಿ’ಓರ್‌ ಪ್ರಶಸ್ತಿ 7ನೇ ಬಾರಿ ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಪಾಲಾಗಿದೆ. ಕಳೆದ ವರ್ಷ...
ತಂತ್ರಜ್ಞಾನ

ಟ್ವಿಟ್ಟರ್ ಸಿಇಒ ಹುದ್ದೆ ತೊರೆದ ಜಾಕ್ ಡಾರ್ಸಿ

eNewsLand Team
ಇಎನ್ಎಲ್ ಟೆಕ್ ಡೆಸ್ಕ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಜ್ಯಾಕ್ ಡಾರ್ಸಿ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ಜಾಕ್ ಡಾರ್ಸಿ ಪ್ರಸ್ತುತ ಟ್ವಿಟ್ಟರ್ ಮತ್ತು ಸ್ಕ್ವೇರ್‌ನ ಸಿಇಒ...
ಅಪರಾಧ

ಹುಬ್ಬಳ್ಳಿ: ಸಿದ್ಧಾರೂಢರ ಪೂಜೆಗೆ ಕಲ್ಯಾಣಿಗೆ ಇಳಿದ ಉಮೇಶ್ ಮುಳುಗಿ ಸಾವು!

eNewsLand Team
ಇಎನ್ಎಲ್ ಧಾರವಾಡ: ಹಳೇ‌ ಹುಬ್ಬಳ್ಳಿ ಶ್ರೀ ಸಿದ್ದಾರೂಢರ ಮಠದ ಕೆರೆಯಲ್ಲಿನ ಶ್ರೀ ಸಿದ್ದಾರೂಢರ ಹಾಗೂ ಗುರುನಾಥರೂಢರ ಮೂರ್ತಿಗೆ ಪೂಜೆ ಸಲ್ಲಿಸಲು ಈಜಿ ಹೋದ ಉಮೇಶಪ್ಪ ಜಾಲಿಹಾಳ (22) ಮುಳುಗಿ ಮೃತಪಟ್ಟಿದ್ದಾನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ...
ಸಿನೆಮಾ

ಕೈರೋ: ಎಆರ್ ರೆಹಮಾನ್‌ಗೆ ವಿಶೇಷ ಗೌರವ!

eNewsLand Team
ಇಎನ್ಎಲ್ ಫಿಲ್ಮ್ ಕ್ಲಬ್: ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ 43ನೇ ಕೈರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರನ್ನು ವಿಶೇಷವಾಗಿ ಗೌರವಿಸಲಾಗಿದೆ. ರೆಹಮಾನ್ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ಎರಡು ಆಸ್ಕರ್...
ಸುದ್ದಿ

ಆಡಳಿತ ವೈಫಲ್ಯ: ರಿಲಯನ್ಸ್‌ ಕ್ಯಾಪಿಟಲ್‌ ಆಡಳಿತ ಮಂಡಳಿ ರದ್ದು!

eNewsLand Team
ಸಾಲ ಬಾಕಿ, ಆಡಳಿತಾತ್ಮಕ ವೈಫಲ್ಯ ಕಾರಣ ಇಎನ್ಎಲ್ ಡೆಸ್ಕ್: ನಷ್ಟದಲ್ಲಿರುವ ರಿಲಯನ್ಸ್‌ ಕ್ಯಾಪಿಟಲ್‌ ಲಿಮಿಟೆಡ್‌ನ (ಆರ್‌ಸಿಎಲ್‌) ಆಡಳಿತ ಮಂಡಳಿಯನ್ನು ರದ್ದು ಮಾಡಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ. ಸಾಲ ಮರುಪಾವತಿಸದೇ ಇರುವುದು...