23 C
Hubli
ಮಾರ್ಚ್ 4, 2024
eNews Land
ಅಪರಾಧ

ಹುಬ್ಬಳ್ಳಿ ಅಂಚೆ ಕಚೇರಿಗ ಕನ್ನಾ ಹೊಡದಾರ!!

ಇಎನ್ಎಲ್ ಧಾರವಾಡ

ಹುಬ್ಬಳ್ಳಿ ವಿದ್ಯಾನಗರದ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿರುವ ಅಂಚೆ ಕಚೇರಿಯ ಬಾಗಿಲು ಮುರಿದು ₹16ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ.

5 ಇನ್‌ಫೋಕಸ್‌ ಮೊಬೈಲ್‌ಗಳು, ₹930 ನಗದು ಹಾಗೂ ಇತರ ಸಾಮಗ್ರಿ ಕಳವು ಆಗಿದೆ ಎಂದು ಪೋಸ್ಟ್‌ ಮಾಸ್ಟರ್‌ ರಮಾ ರವಿಚಂದ್ರ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related posts

ಅಣ್ಣಿಗೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುಂಡಪ್ಪ!

eNEWS LAND Team

ಮನೆ ಚಿಲಕ ಇನ್ನಷ್ಟು ಭದ್ರಪಡಿಸಿ; ಹುಬ್ಬಳ್ಳಿಲಿ ಮನೆಗೆ‌ ಕನ್ನ ಹಾಕಿದ ಕಳ್ಳರು ದೋಚಿದ್ದೆಷ್ಟು ನೋಡಿ!?

eNewsLand Team

ಹುಬ್ಬಳ್ಳಿಗೆ ಮಂಕಿ ಕ್ಯಾಪ್ ಹಾಕೊಂಡು ರಾಬರಿಗೆ ಬಂದವ್ ಅಂದರ್!!! ಪಿನ್ ಟು ಪಿನ್ ಡಿಟೈಲ್ ಇಲ್ಲಿದೆ

eNewsLand Team